For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?

|

ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದರಿಂದ ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಬ್ಯಾಂಕ್ ಗಳಲ್ಲಿ ಇದನ್ನು ಕೆವೈಸಿ ಯನ್ನಾಗಿಯೂ ಬಳಸಿಕೊಳ್ಳಬಹುದು. ಅಲ್ಲದೇ ಇದೊಂದು ಬಹು ವಿಧದ ಗುರುತಿನ ಚೀಟಿಯಾಗಿ ಬಳಕೆಯಾಗುತ್ತದೆ.

 

ಕೇವಲ ಆಧಾರ್ ಕಾರ್ಡ್ ಹೊಂದಿದ್ದರೆ ಮಾತ್ರ ಸಾಲದು, ಅದನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದಾಗ ಮಾತ್ರ ಸರ್ಕಾರ ನೀಡುವ ಸಬ್ಸಿಡಿ ಮತ್ತಿತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.[ಷೇರಲ್ಲಿ ಹಣ ಹೂಡುವ ಮುನ್ನ ಈ 5 ಸಂಗತಿ ತಲೆಯಲ್ಲಿರಲಿ]

 
ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?

ಎಲ್ ಪಿಜಿ ಸಬ್ಸಿಡಿ ಮತ್ತು ನಿವೃತ್ತಿ ವೇತನ ಮುಂತಾದವುಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು. ಹಾಗಾದರೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಎಸ್ ಬಿಐ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವ ಹಂತಗಳನ್ನು ನೋಡೋಣ
1. ಎಸ್ ಬಿಐ ಆಧಾರ್ ಲಿಂಕ್ ಅರ್ಜಿಯನ್ನು ಡೌನ್ ಕೋಡ್ ಮಾಡಿಕೊಳ್ಳಿ
2. ನೀಡಿರುವ ಎಲ್ಲ ವಿವರಗಳನ್ನು ದರಿಯಾಗಿ ಭರ್ತಿ ಮಾಡಿ
3. ನಿಮ್ಮ ಆಧಾರ್ ಕಾರ್ಡ್ ನ ಪ್ರತಿ, ಪಾನ್ ಕಾರ್ಡ್, ಪಾಸ್ ಬುಕ್ ಫೋಟೋ ಕಾಪಿ ತೆಗೆದುಕೊಳ್ಳಿ
4. ಎಲ್ಲ ದಾಖಲೆಗಳನ್ನು ಬ್ಯಾಂಕ್ ಗೆ ನೀಡಿ

ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿರುವಂತೆ ಬ್ಯಾಂಕ್ ಖಾತೆ ತೆರಯಲು ಆಧಾರ್ ಕಾರ್ಡ್ ಇದ್ದರೆ ಸಾಕು. ಎಲ್ ಪಿಜಿ ಸಬ್ಸಿಡಿ ಪಡೆಯುತ್ತಿರುವವರು ಆಧಾರ್ ನಂಬರ್ ಹೊಂದಿರದಿದ್ದರೆ ಸಮಸ್ಯೆಯಿಲ್ಲ. ಅವರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಪಡೆದುಕೊಳ್ಳುತ್ತಾರೆ.

ಒಂದು ವೇಳೆ ನೀವು ಶಾಶ್ವತ ಅಕೌಂಟ್ ನಂಬರ್ ಗೆ ಅರ್ಜಿ ಹಾಕುತ್ತಿದ್ದರೆ ಆ ವೇಳೆಗೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಅದನ್ನು ಸಲ್ಲಿಸಿ ಬ್ಯಾಂಕ್ ಖಾತೆ ಮಾಡಿಕೊಳ್ಳಬಹುದು.

English summary

How to Link Aadhaar Card with State Bank of India Account?

Linking Aadhaar Card to your bank account has many benefits attached to it as there are subsidies applied on it by Government of India. Aadhaar Card is used as a KYC norm with banks as it acts as a vital identity proof. Having Aadhaar Card is not enough untill your link the same to your savings bank account to avail of subsidies. Click to know how to get an Aadhaar card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X