For Quick Alerts
ALLOW NOTIFICATIONS  
For Daily Alerts

SBI ಏಲೈಟ್ ಕ್ರೆಡಿಟ್ ಕಾರ್ಡ್ : HNIs ಯಾಕೆ ಬಳಸಬೇಕು 9 ಕಾರಣಗಳು

|

ಸ್ಟೇಟ್ ಬ್ಯಾಂಕ್ ಆಪ್ ಇಂಡಿಯ ತನ್ನ ಗ್ರಾಹಕರಿಗೆ ಅನುಕೂಲರವಾದ ಪ್ರೇಮಿಯಮ್ ಕ್ರೆಡಿಟ್ ಕಾರ್ಡನ್ನು ಪರಿಚಯಿಸಿದೆ. "ಎಲೈಟ್" ಕಾರ್ಡನ್ನು ಜಾಗತಿಕ ವೇದಿಕೆಯಲ್ಲಿ ಒಂದು ಮಾಸ್ಟರ್ ಕಾರ್ಡ ಆಗಿ ಆರಂಭಿಸಲಾಗಿದೆ ಮತ್ತು NFC (Near Field Communication) ತಂತ್ರಜ್ಞಾನವನ್ನು ಸಶಕ್ತವಾಗಿ ಬಳಸಲು ಸಾಧ್ಯವಿದೆ.

SBI ಏಲೈಟ್ ಕ್ರೆಡಿಟ್ ಕಾರ್ಡ್  ಬಳಸಲು 9 ಕಾರಣಗಳು

ಈ ಹೊಸ ಕಾರ್ಡನ್ನು ಪಡೆಯಲು 4999 ರೂ. ಶುಲ್ಕ ನಿಗದಿಪಡಿಸಲಾಗಿದೆ. ಇದರೊಂದಿಗೆ ಎಲ್ಲ ಗ್ರಾಹಕರು 5000 ರೂ.ಮೌಲ್ಯದ ಗಿಪ್ಟ್ ಪಡೆಯಬಹುದಾಗಿದ್ದು, ಇದನ್ನು ಪ್ರಸಿದ್ದ ಬ್ರಾಂಡ್ ಗಳೊಂದಿಗೆ ವಸ್ತುಗಳನ್ನು ಖರೀದಿಸಲು/ವ್ಯವಹರಿಸಲು ಬಳಸಬಹುದಾಗಿದೆ.

HNIs ಬಳಸಲು 9 ಕಾರಣಗಳು ಇಲ್ಲಿವೆ

1. ಎಲ್ಲ ಕಾರ್ಡುದಾರರಿಗೆ 5000 ರೂ. ಮೌಲ್ಯದ ಇ-ಗಿಪ್ಟ್ ವೋಚರ್ ನ್ನು ನೀಡಲಾಗುವುದು.

2. ಟ್ರಾವೆಲ್ ಮತ್ತು ಲೈಪ್ ಸ್ಟೈಲ್ ಬ್ರಾಂಡ್ ಗಳಿಗಾಗಿ ಇದನ್ನು ಆಯ್ಕೆ ಮಾಡಬಹುದು : Yatra, Hush Puppies/Bata, Marks & Spencer, Westside and Shoppers Stop

3.ಕಾರ್ಡುದಾರರು ಪ್ರತಿ ವರ್ಷ 6000 ರೂ. ಮೌಲ್ಯದ ಫ್ರೀ ಮೂವಿ ಟಿಕೆಟ್ ಗಳನ್ನು ಪಡೆಯಬಹುದು.

4. ಎಲೈಟ್ ಕಾರ್ಡುದಾರರು 12,500 ರೂ. ಮೌಲ್ಯದ ಮೇಲೆ ಒಂದು ವರ್ಷಕ್ಕೆ 50,000 ರೂ.ಗಳ ಬೋನಸ್ ಪ್ರತಿಫಲ ಪಾಯಿಂಟ್ ಗಳನ್ನು ಪಡೆಯಬಹುದು.

5. ಅಲ್ಲದೆ ವಾರ್ಷಿಕವಾಗಿ 3 ಮತ್ತು 4 ಲಕ್ಷ ರೂ. ಗಳ ವಿನಿಯೋಗ ಸಾಧಿಸಿದಲ್ಲಿ 10,000 ರೂ. ಬೋನಸ್ ಪ್ರತಿಫಲ ಪಾಯಿಂಟ್ ಗಳನ್ನು ಪಡೆಯಬಹುದು.

6. ಡೈನಿಂಗ್, ಡಿಪಾರ್ಟಮೆಂಟಲ್ ಸ್ಟೋರ್ಸ್, ಕಿರಾಣಿ ಅಂಗಡಿ ಮತ್ತು ಅಂತರ್ರಾಷ್ಟ್ರೀಯ ವೆಚ್ಚಗಳ ಮೇಲೆ 5X ಪ್ರತಿಫಲ ಪಾಯಿಂಟ್ ಗಳನ್ನು ಪಡೆಯಬಹುದು.

7. ಆದ್ಯತೆ ಮೇರೆಗೆ ಅಂಗೀಕರಿಸಿದ ಕಾರ್ಯಕ್ರಮಗಳಲ್ಲಿ (Priority Pass Program) $99 ಮೌಲ್ಯದ ಕಾಂಪ್ಲಿಮೆಂಟರಿ ಸದಸ್ಯತ್ವ ನೀಡಲಾಗುತ್ತದೆ.

8. ಹೋಟೆಲ್, ಮೂವಿ ಮತ್ತು ಟ್ರಾವೆಲ್ ಟಿಕೆಟ್ ಕಾಯ್ದಿರಿಸಿದರೆ ವಿಶೇಷ ಉಪಚಾರದ ಸೌಲಭ್ಯ ಇರುತ್ತದೆ.

9. ಜಗತ್ತಿನಾದ್ಯಂತ ಗಾಲ್ಪ್ ಮೇಲೆ ಆಕರ್ಷಕ ರಿಯಾಯಿತಿ ಮತ್ತು ಲಕ್ಷುರಿ ಹೋಟೆಲ್ ಗಳಲ್ಲಿ ವಿಶೇಷ ಆತಿಥ್ಯ ಸತ್ಕಾರದ ಸೌಲಭ್ಯಗಳನ್ನು ನೀಡಲಾಗುತ್ತದೆ.

English summary

SBI Elite Credit Card: 9 Reasons Why HNIs Should Consider

SBI card, a subsidiary of State Bank of India launched premium credit card for its customers. The 'Elite' card is launched on the Master Card World platform and is enabled with NFC (Near Field Communication) technology.The new card comes with a joining fee of Rs 4,999 and all customers will receive a welcome gift worth Rs 5,000 which can be redeemed at popular brands.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X