For Quick Alerts
ALLOW NOTIFICATIONS  
For Daily Alerts

ಚಿನ್ನದ ಪರಿಶುದ್ದತೆಯಲ್ಲಿ ವೈವಿಧ್ಯತೆ ಏನು?

ಚಿನ್ನದ ಪರಿಶುದ್ದತೆ ತುಂಬಾ ಮುಖ್ಯ ವಿಚಾರ. ಮಾರುಕಟ್ಟೆಯಲ್ಲಿ ನಾವು ಖರೀದಿಸಿದ ಅಥವಾ ನೋಡಿದ ಚಿನ್ನ ತಾಮ್ರ, ನಿಕಲ್, ಬೆಳ್ಳಿ, ಪಲ್ಲಾಡಿಯಮ್, ಸತು ನಂತಹ ಲೋಹಗಳಿಂದ ಕಲಬೆರಕೆ ಆಗಿರುತ್ತದೆ.

By Siddu
|

ಚಿನ್ನದ ಪರಿಶುದ್ದತೆ ತುಂಬಾ ಮುಖ್ಯ ವಿಚಾರ. ಮಾರುಕಟ್ಟೆಯಲ್ಲಿ ನಾವು ಖರೀದಿಸಿದ ಅಥವಾ ನೋಡಿದ ಚಿನ್ನ ತಾಮ್ರ, ನಿಕಲ್, ಬೆಳ್ಳಿ, ಪಲ್ಲಾಡಿಯಮ್, ಸತು ನಂತಹ ಲೋಹಗಳಿಂದ ಕಲಬೆರಕೆ ಆಗಿರುತ್ತದೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

 

ಅಗ್ಗದ ಚಿನ್ನವೆಂದು ಪರಿಗಣಿಸಲ್ಪಡುವ ಬೆಳ್ಳಿ ಮತ್ತು ತಾಮ್ರದೊಂದಿಗೆ ಬೆರಕೆಯಾಗಿರುವ ಚಿನ್ನವನ್ನು ಗುಲಾಬಿ ಚಿನ್ನ ಎನ್ನಲಾಗುತ್ತದೆ. ಅಥವಾ ಬೆಳ್ಳಿ ಮತ್ತು ತಾಮ್ರದೊಂದಿಗೆ ಬೆರಕೆಯಾಗಿರುವ ಗುಲಾಬಿ ಚಿನ್ನವನ್ನು ಕೆಲವೊಮ್ಮೆ ಹಸಿರು ಚಿನ್ನ ಎನ್ನಲಾಗುತ್ತದೆ.

 

ಪಲ್ಲಾಡಿಯಮ್, ನಿಕಲ್ ಮತ್ತು ಸತು ಲೋಹಗಳೊಂದಿಗೆ ಬೆರಕೆಯಾಗಿರುವ ಚಿನ್ನವನ್ನು ಬಿಳಿ ಚಿನ್ನ ಎಂತಲೂ ಹಾಗೂ ಬೆಳ್ಳಿ, ತಾಮ್ರ ಅಥವಾ ಸತುಗಳೊಂದಿಗೆ ಮಿಶ್ರಣವಾಗಿರುವ ಚಿನ್ನವನ್ನು ಹಳದಿ ಚಿನ್ನ ಎನ್ನಲಾಗುತ್ತದೆ.

ಚಿನ್ನದ ಪರಿಶುದ್ದತೆಯಲ್ಲಿ ವೈವಿಧ್ಯತೆ ಏನು?

ಪ್ಯೂರಿಟಿ ಗ್ರೇಡ್

ಚಿನ್ನದ ಪ್ಯೂರಿಟಿ ಗ್ರೇಡ್ ಮೂಲಕ ಆಭರಣ ಎಷ್ಟೊಂದು ಪರಿಶುದ್ದವಾಗಿದೆ ಎಂಬುದನ್ನು ಅಳೆಯಲಾಗುತ್ತದೆ. ಆಭರಣಗಳ ಮೇಲೆ ದಾಖಲು ಮಾಡಿರುವ ಅಂಕೆಗಳು ಎಷ್ಟು ಕ್ಯಾರಟ್ ಎಂಬುದನ್ನು ಸೂಚಿಸುತ್ತದೆ.
24 carats -99.9%
23 carats -95.6%
22 carats -91.6%
21 carats -87.5%
18 carats -75.0%
17 carats -70.8%
14 carats -58.5%
10 carats -41.7%
9 carats -37.5%
8 carats -33.3%

ಚಿನ್ನದ ಪರಿಶುದ್ದತೆಯಲ್ಲಿ ವೈವಿಧ್ಯತೆ ಏನು?

ನೆನಪಿಡಿ: ಕಡಿಮೆ ಕ್ಯಾರೆಟ್ ಇರುವ ಚಿನ್ನ ಬಲವಾದ ಹಾಗೂ ಗುಣಮಟ್ಟದ ಚಿನ್ನ ಆಗಿರುತ್ತದೆ ಎಂಬುದು ಮುಖ್ಯವಾದ ಅಂಶವಾಗಿರುತ್ತದೆ.

English summary

Gold Purity and Its Diversity in India

In India, jewellery is made from 22 Karat gold where as internationally it is 14 and 18 karat gold. The gold we see or purchase in the market is mixed or alloyed with some other metals such as copper, nickel, silver, palladium and zinc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X