For Quick Alerts
ALLOW NOTIFICATIONS  
For Daily Alerts

ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ಅಮಾನ್ಯ

ಇದೀಗ ನಿಮ್ಮ ಆಧಾರ್ ಸಂಖ್ಯೆಯನ್ನು ಶಾಶ್ವತ ಖಾತೆ ಸಂಖ್ಯೆ(PAN) ಯೊಂದಿಗೆ ಲಿಂಕ್ ಮಾಡಬೇಕಾಗಿದೆ. ಇಲ್ಲದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಡಿಸೆಂಬರ್ 31ರ ನಂತರ ಅಮಾನ್ಯವಾಗುತ್ತದೆ.

|

ಜುಲೈ 1ರಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ವಿಚಾರ ನಿಮಗೆ ತಿಳಿದಿದೆ.

 

ಆದರೆ ಇದೀಗ ನಿಮ್ಮ ಆಧಾರ್ ಸಂಖ್ಯೆಯನ್ನು ಶಾಶ್ವತ ಖಾತೆ ಸಂಖ್ಯೆ(PAN) ಯೊಂದಿಗೆ ಲಿಂಕ್ ಮಾಡಬೇಕಾಗಿದೆ. ಇಲ್ಲದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಡಿಸೆಂಬರ್ 31ರ ನಂತರ ಅಮಾನ್ಯವಾಗುತ್ತದೆ.

ಹಣಕಾಸು ಮಸೂದೆ

ಹಣಕಾಸು ಮಸೂದೆ

ಹಣಕಾಸು ತಿದ್ದುಪಡಿ ಪ್ರಕಾರ ತೆರಿಗೆದಾರರು ತಮ್ಮ ಪ್ಯಾನ್ ಕಾರ್ಡ್ ಗಳನ್ನು ಆಧಾರ್ ನಂಬರ್ ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಆಧಾರ್ ಜತೆ ಪ್ಯಾನ್ ನಂಬರ್ ಲಿಂಕ್ ಮಾಡಲು ವಿಫಲರಾದರೆ ಅಂತಹ ಪ್ಯಾನ್ ಕಾರ್ಡುಗಳನ್ನು ಅಮಾನ್ಯ ಮಾಡಲಾಗುತ್ತದೆ.

ತೆರಿಗೆದಾರರಿಗೆ ಕಡ್ಡಾಯ

ತೆರಿಗೆದಾರರಿಗೆ ಕಡ್ಡಾಯ

ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವಾಗ ಪ್ಯಾನ್ ಕಾರ್ಡ್ ಕಡ್ಡಾಯವೆಂದು ಎಲ್ಲ ತೆರಿಗೆದಾರರಿಗೆ ತಿಳಿಸಲಾಗಿದೆ. ಆದಾಯ ತೆರಿಗೆ ಅಡಿಯಲ್ಲಿ ಬರದೆ ಇರುವವರು ಕೂಡ ಪ್ಯಾನ್ ಕಾರ್ಡ್ ನ್ನು ಗುರುತಿನ ದಾಖಲಾತಿಯಾಗಿ ಬಳಸಬಹುದು.

ಮಧ್ಯಾಹ್ನ ಊಟಕ್ಕೆ ಆಧಾರ್ ಕಡ್ಡಾಯ
 

ಮಧ್ಯಾಹ್ನ ಊಟಕ್ಕೆ ಆಧಾರ್ ಕಡ್ಡಾಯ

ಕೇಂದ್ರ ಸರ್ಕಾರ ಕಳೆದ ಕೆಲ ವರ್ಷಗಳಿಂದ ಅನೇಕ ಸಬ್ಸಿಡಿ ಮತ್ತು ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡಿದೆ. ಇತ್ತೀಚೆಗೆ ಮಕ್ಕಳ ಮಧ್ಯಾಹ್ನ ಊಟಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಘೋಷಿಸಿದೆ.

ಆಧಾರ್ ಲಿಂಕ್ ಉದ್ದೇಶಗಳೇನು?

ಆಧಾರ್ ಲಿಂಕ್ ಉದ್ದೇಶಗಳೇನು?

ಆಧಾರ್ ಕಾರ್ಡುಗಳನ್ನು ಪ್ಯಾನ್ ಕಾರ್ಡ್ ಮತ್ತು ಖಾತೆಗಳೊಂದಿಗೆ ಲಿಂಕ್ ಮಾಡುವುದರಿಂದ ಲಕ್ಷಾಂತರ ಭಾರತೀಯರ ಆದಾಯ ಮತ್ತು ಖರ್ಚುವೆಚ್ಚಗಳು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರು ಪ್ರತಿ ಬಾರಿ ಬ್ಯಾಂಕು ಖಾತೆಗಳೊಂದಿಗೆ ನಡೆಸಲಾಗುವ ವ್ಯವಹಾರಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.

English summary

Your PAN card will be invalid if not linked to Aadhaar

As you must be aware by now that your Aadhaar card is mandatory for filing income-tax returns from July 1. But now, your Aadhaar will have to be linked to Permanent Account Number or else your PAN will be invalid after December 31.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X