For Quick Alerts
ALLOW NOTIFICATIONS  
For Daily Alerts

ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಪ್ರಯೋಜನಗಳೇನು?

ಕ್ರೆಡಿಟ್ ಕಾರ್ಡ್ ಹೊಂದುವುದು ಅಂದರೆ ಸಾಲ ಮಾಡುವುದು ಅಥವಾ ಸಾಲಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಎಂದೇ ಹಲವರು ಯೋಚನೆ ಮಾಡುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ನ್ನು ವ್ಯವಸ್ಥಿತವಾಗಿ ಬಳಸಿಕೊಂಡರೆ ನಿಮಗೆ ಲಾಭ ಖಂಡಿತ ಸಿಗುತ್ತದೆ.

By Siddu
|

ಕ್ರೆಡಿಟ್ ಕಾರ್ಡ್ ಹೊಂದುವುದು ಅಂದರೆ ಸಾಲ ಮಾಡುವುದು ಅಥವಾ ಸಾಲಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಎಂದೇ ಹಲವರು ಯೋಚನೆ ಮಾಡುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ನ್ನು ವ್ಯವಸ್ಥಿತವಾಗಿ ಬಳಸಿಕೊಂಡರೆ ನಿಮಗೆ ಲಾಭ ಖಂಡಿತ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡಿದರೆ ಯಾವ ಸಮಸ್ಯೆಗಳಿಗೂ ಸಿಕ್ಕಿ ಹಾಕೊಕೊಳ್ಳುವುದಿಲ್ಲ. ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಶಾಪಿಂಗ್ ಮಾಡುವುದರಿಂದ ಅಪರಿಮಿತ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ಇಎಂಐ ಆಯ್ಕೆಗಳು ನಿಮಗೆ ಸಿಗುತ್ತವೆ. ನೀವು ಕ್ರೆಡಿಟ್ ಕಾರ್ಡ್ ಹೊಂದುವುದರಿಂದ ಯಾವ ಯಾವ ಲಾಭಗಳಿದೆ ಎಂಬುದನ್ನು ನೋಡೋಣ...

ನಿಮ್ಮ ಹವ್ಯಾಸಗಳು ಮತ್ತು ಆದಾಯದ ಮಿತಿ ಲೆಕ್ಕಾಚಾರದಲ್ಲಿ ಕ್ರೆಡಿಟ್ ಕಾರ್ಡ್(credit card) ಪಡೆದುಕೊಂಡು ಅದನ್ನು ಸರಿಯಾದ ಸ್ಥಳದಲ್ಲಿ ಬಳಕೆ ಮಾಡಿಕೊಂಡರೆ ಮತ್ತು ಕೊಳ್ಳುಬಾಕತನಕ್ಕೆ ಸಿಗದೆ ಬಳಕೆ ಮಾಡಿಕೊಂಡರೆ ಯಾವ ನಷ್ಟವೂ ಇಲ್ಲ. ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು

ಕ್ಯಾಶ್ ಬ್ಯಾಕ್

ಕ್ಯಾಶ್ ಬ್ಯಾಕ್

ಕ್ರೆಡಿಕ್ ಕಾರ್ಡ್ ನೀಡಿರುವ ಹಲವಾರು ಕಂಪನಿಗಳು ನಿಮಗೆ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತಿವೆ, ನಿಮ್ಮ ಕಾರ್ಡ್ ಸೈಪ್ ಆದ ತಕ್ಷಣ ಕ್ಯಾಶ್ ಬ್ಯಾಕ್ ಸಹ ನಿಮ್ಮ ಖಾತೆಯನ್ನು ಸೇರಿಕೊಳ್ಳುತ್ತದೆ.

ರಿವಾರ್ಡ್ ಪಾಯಿಂಟ್ಸ್

ರಿವಾರ್ಡ್ ಪಾಯಿಂಟ್ಸ್

ನಿರ್ದಿಷ್ಟ ಮೊತ್ತದ ಖರೀದಿ ಮಾಡಿದಾಗ ಕಂಪನಿಗಳು ರಿವಾರ್ಡ್ ಪಾಯಿಂಟ್ಸ್ ನೀಡುತ್ತವೆ. ಇದನ್ನು ಬಳಸಿಕೊಂಡು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

ನಗದು ಸಂದಾಯ ಗೊಂದಲ ಇಲ್ಲ

ನಗದು ಸಂದಾಯ ಗೊಂದಲ ಇಲ್ಲ

ಕ್ರೆಡಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ಹೆಚ್ಚಿನ ಮೊತ್ತದ ನಗದನ್ನು ಕೊಂಡೊಯ್ಯುವ ಅಗತ್ಯ ಇರುವುದಿಲ್ಲ. ಡೆಬಿಟ್ ಕಾರ್ಡ್ ಸಹ ಇದೆ ಬಗೆಯಲ್ಲಿಯೇ ಕೆಲಸ ಮಾಡುತ್ತದೆ.

ಕ್ರೆಡಿಟ್ ಸ್ಕೋರ್
 

ಕ್ರೆಡಿಟ್ ಸ್ಕೋರ್

 ಕ್ರೆಡಿಟ್ ಕಾರ್ಡ್ ಬಳಕೆ ನಿಮ್ಮ ಖಾತೆಯ ಹಿಸ್ಟರಿ ಯನ್ನು ಉತ್ತಮ ಮಾಡಬಲ್ಲದು. ನೀವು ಖರೀದಿಸಿದ ಪ್ರತಿಯೊಂದು ವಸ್ತುಗಳ ಬಿಲ್ಲ ಸಹ ದಾಖಲಾಗುವುದರಿಂದ ಅನಗತ್ಯ ತೊಂದರೆಗೂ ಸಿಕ್ಕಿಹಾಕಿಕೊಳ್ಳುವುದಿಲ್ಲ.

ಲೆಕ್ಕಾಚಾರ

ಲೆಕ್ಕಾಚಾರ

ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಲೆಕ್ಕ ತೆಗೆದುಕೊಂಡರೆ ನಿಮ್ಮ ಖರ್ಚಿನ ಎಲ್ಲ ದಾಖಲೆಗಳು ಒಂದೇ ಕಡೆಯಲ್ಲಿಯೇ ಸಿಗುತ್ತವೆ.

ಇಎಂಐ

ಇಎಂಐ

ನಿಲ್ಲಿ... ಚೆಕ್ ಬರೆಯುವ ಮುನ್ನ ಇಲ್ಲೊಮ್ಮೆ ನೋಡಿನಿಲ್ಲಿ... ಚೆಕ್ ಬರೆಯುವ ಮುನ್ನ ಇಲ್ಲೊಮ್ಮೆ ನೋಡಿ

English summary

Why You Should Have A Credit Card? what are the Credit Card benefits?

Some individuals avoid owning a credit card for fearing that it will increase their debt and non timely payment of bill or whatever may be the reason. Yes, credit card can be dangerous if not used wisely and can put you in deep trouble if you miss some payments.
Story first published: Saturday, July 8, 2017, 13:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X