For Quick Alerts
ALLOW NOTIFICATIONS  
For Daily Alerts

ಬುಧವಾರದ ಷೇರು ಮಾರುಕಟ್ಟೆ ಏರಿಕೆ ಇಳಿಕೆ ನೋಡಿ

|

ಬುಧವಾರ ಸೆನ್ಸೆಕ್ಸ್ 108 ಅಂಕ ಏರಿಕೆ ಕಂಡರೆ ನಿಫ್ಟಿ 38 ಅಂಕಗಳನ್ನು ಗಳಿಸಿಕೊಂಡಿತು. ಪ್ರಮುಖ ಷೇರುಗಳು ಉತ್ತಮ ಸಾಧನೆ ಮಾಡಿದವು. ವಿದೇಶಿ ಮಾರುಕಟ್ಟೆ ಏರಿಳಿತದ ಪರಿಣಾಮ ದೇಶಿಯ ಮಾರುಕಟ್ಟೆ ಮೇಲೂ ಆಯಿತು.

 

ಯೆಸ್ ಬ್ಯಾಂಕ್
ಬುಧವಾರ ಯೆಸ್ ಬ್ಯಾಂಕ್ ಷೇರುಗಳು ಶೇ. 27.7 ಅಂಕ ಗಳಿಕೆ ಮಾಡಿದವು. ಮೊದಲನೇ ತ್ರೈಮಾಸಿಕದಲ್ಲಿ 551 ಕೋಟಿ ರು. ಲಾಭ ಗಳಿಸಿರುವ ಯೆಸ್ ಬ್ಯಾಂಕ್ ಮಾರುಕಟ್ಟೆಯಲ್ಲಿ 1,059 ಕೋಟಿ ಮೌಲ್ಯ ಹೊಂದಿದೆ. ಬೂದವಾರ 814 ರ ಮುಖಬೆಲೆಯಲ್ಲಿ ಷೇರುಗಳು ಅಂತ್ಯವಾದವು.

 

ಇಡೀ ದಿನದ ಮಾರುಕಟ್ಟೆ ಅವಲೋಕನ

ಬುಧವಾರದ ಷೇರು ಮಾರುಕಟ್ಟೆ ಏರಿಕೆ ಇಳಿಕೆ ನೋಡಿ

ಜೆಟ್ ಏರ್ ವೇಸ್
ಜೆಟ್ ಏರ್ ವೇಸ್ ಶೇ, 11 ರಷ್ಟು ಗಳಿಕೆ ಮಾಡಿದ್ದು ಬುಧವಾರದ ಹೈಲೈಟ್ಸ್. 391 ರು. ಮುಖಬೆಲೆಯನ್ನು ದಿನದ ಅಂತ್ಯಕ್ಕೆ ಸಂಪಾದನೆ ಮಾಡಿತು.

ಐಟಿಸಿ
ಐಟಿಸಿ ಷೇರುಗಳು ಬುಧವಾರ ಹಿನ್ನಡೆ ಅನುಭವಿಸಿದವು. 303 ರು. ಮುಖಬೆಲೆಯಲ್ಲಿ ಅಂತ್ಯವಾದ ಷೇರುಗಳು ಶೇ. 2.62 ನಷ್ಟ ಅನುಭವಿಸಿದವು.

ನವ ಭಾರತ್ ವೆಂಚರ್ಸ್
ಭರ್ಜರಿ ಗಳಿಕೆ ಮಾಡಿದ ನವ ಭಾರತ್ ವೆಂಚರ್ಸ್ ಶೇ, 20 ರಷ್ಟು ಏರಿಕೆ ಕಂಡಿತು. 169 ರು. ಮುಖಬೆಲೆಯಲ್ಲಿ ದಿನದ ಅಂತ್ಯಕ್ಕೆ ವ್ಯವಹಾರ ಮುಗಿಸಿತು.

ಕುಸಿದ ಗ್ಲೆನ್ ಮಾರ್ಕ್
ವಿದೇಶಿ ಮಾರುಕಟ್ಟೆಯ ಏರಿಳಿತದ ಪರಿಣಾಮ ಕುಸಿದ ಗ್ಲೆನ್ ಮಾರ್ಕ್ ಶೇ. 5 ರಷ್ಟನ್ನು ಕಳೆದುಕೊಂಡಿತು. ದಿನದ ಅಂತ್ಯಕ್ಕೆ 951ರ ಮುಖಬೆಲೆ ಸಂಪಾದಿಸಿತ್ತು. ಒಂದು ಹಂತದಲ್ಲಿ 929 ರು. ನಲ್ಲಿಯೂ ವ್ಯವಹಾರ ನಡೆಸಿತ್ತು.(ಗುಡ್ ರಿಟರ್ನ್ಸ್.ಇನ್)

English summary

Stocks That Were In News On July 29, 2015

The Sensex ended the day higher by 104 points, while the Nifty gained 38 points ahead of F&O expiry on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X