For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಬಜಾರ್ ಸಾಲ ಪಡೆದರೆ ಅಮೆಜಾನ್ ನಿಂದ ಕೊಡುಗೆ

|

ಕೇವಲ ಹತ್ತು ದಿನಗಳ ಒಳಗೆ ಸುವ್ಯವಸ್ಥಿತ ಮನೆ ಖರೀದಿ ಮಾಡಿ ಅದರಲ್ಲಿ ವಾಸ ಮಾಡಬಹುದು. ಇಲ್ಲವೇ ನಿಮಗೆ ಒಪ್ಪುವ ವಾಹನವನ್ನು ಖರೀದಿ ಮಾಡಿ ಪ್ರಪಂಚ ಸುತ್ತಬಹುಹುದು!, ಹೌದು ಇದೆಲ್ಲಾ ಹೇಗೆ ಸಾಧ್ಯ ಅಂದು ಕೇಳುತ್ತೀರಾ? ಅದೆಲ್ಲವನ್ನು ಬ್ಯಾಂಕ್ ಬಜಾರ್ ಸಾಧ್ಯವಾಗಿಸುತ್ತಿದೆ.

ಭಾರತದ ಆನ್ ಲೈನ್ ಮಾರ್ಕೆಟಿಂಗ್ ಮೇಲೆ ಹಿಡಿತ ಹೊಂದಿರುವ ಬ್ಯಾಂಕ್ ಬಜಾರ್ ಸೆಪ್ಟೆಂಬರ್ 5 ರವರೆಗೆ ಈ ಬಗೆಯ ಕೊಡುಗೆಗಳನ್ನು ನೀಡುತ್ತಿದೆ.[ಸ್ಟೇಟ್ ಬ್ಯಾಂಕ್ ನ ಬಡಿ ಅಪ್ಲಿಕೇಶನ್ ಬಹುತ್ ಬಡಾ ಹೈ!]

ಬ್ಯಾಂಕ್ ಬಜಾರ್ ಸಾಲ ಪಡೆದರೆ ಅಮೆಜಾನ್ ನಿಂದ ಕೊಡುಗೆ

ನೀವು ಗೃಹ ಸಾಲ ಅಥವಾ ಕಾರು(ವಾಹನ) ಸಾಲ ಪಡೆದುಕೊಳ್ಳಲು ಬ್ಯಾಂಕ್ ಬಜಾರ್ ಗೆ ಕಾಲಿರಿಸಬಹುದು. ಅಲ್ಲದೇ 10 ಸಾವಿರ ರೂ. ಗೂ ಅಧಿಕ ಮೌಲ್ಯದ ಉಚಿತ ಕೊಡುಗೆಗಳನ್ನು ಅಮೆಜಾನ್ ನಿಂದ ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮ ಸಾಲದ ಅರ್ಜಿ ಬ್ಯಾಂಕ್ ಬಜಾರ್ ನಿಂದ ದೃಢೀಕೃತವಾದ ತಕ್ಷಣ ಉಚಿತ ಕೊಡಗುಗೆಗಳು ನಿಮ್ಮನ್ನು ನಹುಡುಕಿಕೊಂಡು ಬರುತ್ತವೆ.

ನೀವು ಯಾವ ನಗರದಲ್ಲಿ ವಾಸವಿದ್ದೀರಿ ಎಂದು ಇಲ್ಲಿ ಕೇಳುವುದಿಲ್ಲ. ದೇಶದ ಯಾವ ಮೂಲೆಯಲ್ಲೂ ಮನೆ ಕಟ್ಟಲು ಸಾಲ ಪಡೆದುಕೊಳ್ಳಬಹುದು. ಅಲ್ಲದೇ ನಿಮ್ಮ ಆಸ್ತಿ ಬದಲಾವಣೆ, ಈಗಾಗಲೇ ನೋಡಿರುವ ಪ್ರಾಪರ್ಟಿ ಕೊಂಡುಕೊಳ್ಳಲು ಬ್ಯಾಂಕ್ ಬಜಾರ್ ಗೆ ವಿಸಿಟ್ ನೀಡಬಹುದು.(ಗುಡ್ ರಿಟರ್ನ್ಸ್.ಇನ್)

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಗೃಹ ಸಾಲಕ್ಕೆ
ವಾಹನ ಸಾಲಕ್ಕೆ

English summary

Bankbazaar Flash Sale: Free Rs.10,000 Gift Voucher From Amazon

Planning to buy a Luxurious home or a comfortable four wheeler well less than 10 days left hurry up! Bankbazaar the Indian internet based financial product comparison platform brings the biggest flash sale offers, this offer lasts only till 5th September 2015. Whether you are looking to take a home loan or a car loan, Apply it on Bankbazaar by comparing the best plans suitable for your budget and recieve a Free gift card worth Rs.10,000/- from Amazon.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X