For Quick Alerts
ALLOW NOTIFICATIONS  
For Daily Alerts

ಇಳಿಕೆ ಹಾದಿ ಹಿಡಿದ ಚಿನ್ನ ಖರೀದಿ ಯೋಗ್ಯವೇ?

|

ನವದೆಹಲಿ, ಸೆಪ್ಟೆಂಬರ್. 03: ಏರು ಹಾದಿಯಲ್ಲಿ ಸಾಗುತ್ತಿದ್ದ ಚಿನ್ನ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ಗುರುವಾರದ ಆರಂಭಕ್ಕೆ 24 ಕ್ಯಾರಟ್ ಚಿನ್ನ 115 ಇಳಿಕೆ ದಾಖಲಿಸಿದ್ದರೆ, 22 ಕ್ಯಾರಟ್ ಚಿನ್ನ 105 ರು. ಇಳಿಕೆಯಾಗಿದೆ.

 

ಅತ್ತ ಷೇರು ಮಾರುಕಟ್ಟೆ ಸಹ ಇಳಿಕೆಯ ದಾರಿಯಲ್ಲೇ ಸಾಗುತ್ತಿದ್ದು ವರ್ಷದ ಕನಿಷ್ಠ ಮೊತ್ತಕ್ಕೆ ಬಂದು ನಿಂತಿದೆ. ಹೂಡಿಕೆದಾರರು ಷೇರು ಮತ್ತು ಚಿನ್ನ ಎರಡರ ಮೇಲೂ ಹಣ ಹಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ.

 
ಇಳಿಕೆ ಹಾದಿ ಹಿಡಿದ ಚಿನ್ನ ಖರೀದಿ ಯೋಗ್ಯವೇ?

ನಿಮ್ಮ ನಗರದ ಚಿನ್ನದ ದರ ಪರಿಶೀಲನೆ ಮಾಡಿ

ಬೆಳ್ಳಿ ದರ ಸಹ ಏರಿಕೆಯಾಗಿದೆ. ದೇಶಾದ್ಯಂತ ಕೈಕೊಟ್ಟ ಮುಂಗಾರು ಚಿನ್ನದ ದರ ಇಳಿಕೆಗೆ ಕಾರಣವಾಗಿದೆ. ಇದರೊಂದಿಗೆ ಕುಸಿಯುತ್ತಿರುವ ಷೇರು ಮಾರುಕಟ್ಟೆ ಸಹ ಪರಿಣಾಮ ಬೀರಿದೆ.[ಭಾರತದಲ್ಲಿ ಚಿನ್ನದ ದರ ಈ ಪರಿ ಇಳಿಯಲು 10 ಕಾರಣ]

ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಇಳಿಕೆಯಾದರೂ ಆಶ್ಚರ್ಯವಿಲ್ಲ. ಒಂದು ವೇಳೆ ಹೂಡಿಕೆದಾರರು ಷೇರು ಮಾರುಕಟ್ಟೆ ಬಿಟ್ಟು ಚಿನ್ನದ ಮೇಲೆ ಹಣ ವಿನಿಯೋಗಿಸಲು ಮುಂದಾದರೆ ದರ ಏರಿಕೆ ಸಾಧ್ಯವಿದೆ. ವರಮಹಾಲಕ್ಷ್ಮಿ ಹಬ್ಬದಂದು ಸಹ ಜನರಿಂದ ಚಿನ್ನ ಖರೀದಿ ಭರಾಟೆ ಕಂಡುಬಂದಿರಲಿಲ್ಲ.[ಚಿನ್ನ ಉಳಿತಾಯ ಖಾತೆ ತೆರೆಯುವುದು ಹೇಗೆ?]

ಉದ್ದು-ತೊಗರಿ ಆಮದಿಗೆ ನಿರ್ಧಾರ
ಉದ್ದು ಮತ್ತು ತೊಗರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ದರ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ 5 ಸಾವಿರ ಟನ್ ಉದ್ದು ಮತ್ತು ತೊಗರಿಯನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿದೆ.

English summary

Gold prices halt 3-day rally, slip by Rs 115 on weak global cues

Gold prices snapped their three-day rising streak on Wednesday, retreating by Rs 60 to Rs 27,000 at the bullion market. Silver prices, too, turned weak and fell by Rs 150 to Rs 35,000 per kg. The opening market on Thursday gold lose their price continuously.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X