For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಹೆಚ್ಚಳ

By Siddu
|

ಜುಲೈ ತಿಂಗಳಲ್ಲಿ ಆಶ್ಚರ್ಯಕರವಾಗಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ ಒಂದು ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ.

 

ಜಿಎಸ್ಟಿ ಮಸೂದೆ ಅಂಗೀಕಾರದ ಹಿನ್ನೆಲೆಯಲ್ಲಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಕಡಿಮೆಯಾಗಬಹುದೆಂದು ಅಂದಾಜಿಸಲಾಗಿತ್ತು.

 

ಮಾರುಕಟ್ಟೆಯಲ್ಲಿನ ಹಣದ ಹರಿವು ಮತ್ತು ಆದಾಯದಲ್ಲಿನ ಹೆಚ್ಚಳ ಈ ಬೆಳವಣಿಗೆಗೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಹೆಚ್ಚಳ

ಜೂನ್ ತಿಂಗಳಲ್ಲಿ ಈ ಪ್ರಮಾಣ ರೂ. 21,535 ಕೋಟಿಯಷ್ಟಿತ್ತು. ಏಪ್ರಿಲ್ ನಿಂದ ಜುಲೈವರೆಗೆ ವಿವಿಧ ಮ್ಯೂಚುವಲ್ ಫಂಡ್ ಗಳಲ್ಲಿಯ ಒಟ್ಟಾರೆ ಹೂಡಿಕೆ 1.93 ಲಕ್ಷ ಕೋಟಿ ದಾಟಿದಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಪ್ರಮಾಣ 2.05 ಲಕ್ಷ ಕೊಟಿಯಷ್ಟಿತ್ತು.

English summary

Increased Investment in Mutual Funds

Investing in mutual funds has increased to a large extent of the outbreak in July Month.It has crossed Rs. 1 lakh crores.
Story first published: Thursday, August 18, 2016, 14:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X