For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಐಟಿ SEZ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ

By Siddu
|

ಪಶ್ಚಿಮ ಬಂಗಾಳದಲ್ಲಿ ಐಟಿ ವಿಶೇಷ ಆರ್ಥಿಕ ವಲಯ(SEZ) ಸ್ಥಾಪಿಸಲು ಸಾಪ್ಟ್ವೇರ್ ದಿಗ್ಗಜ ಕಂಪನಿ ಇನ್ಫೋಸಿಸ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ತಿರಸ್ಕರಿಸಿದೆ. ಜತೆಗೆ ರಾಜ್ಯ ಸರ್ಕಾರದ ಬೆಂಬಲವು ಇರಲಿಲ್ಲ ಎಂದು ತಿಳಿದು ಬಂದಿದೆ.

ಇನ್ಫೋಸಿಸ್ ಐಟಿ SEZ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ

ಪಶ್ಚಿಮ ಬಂಗಾಳ ಸರ್ಕಾರದ ಶಿಫಾರಸ್ಸಿನ ಕೊರತೆಯಿಂದಾಗಿ ವಿಶೇಷ ಆರ್ಥಿಕ ವಲಯದ ಅನುಮೋದನಾ ಮಂಡಳಿ ಚರ್ಚೆಗಳ ನಂತರ ಇನ್ಫೋಸಿಸ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ವಿಶೇಷ ಆರ್ಥಿಕ ವಲಯ(ಎಸ್ಇಝಡ್) ಸ್ಥಾಪಿಸಲು ಸಾಧ್ಯವಿಲ್ಲ ಎಂದು ಅನುಮೋದನಾ ಮಂಡಳಿ ಈ ಯೋಜನೆ ಕೈಬಿಡಲು ನಿರ್ಧರಿಸಿದೆ.

English summary

Centre rejects Infosys’ proposal to set up IT SEZ in West Bengal

The Centre has rejected software major Infosys’ proposal to set up an IT special economic zone (SEZ) in West Bengal as it did not have the backing of the State government.
Story first published: Monday, August 22, 2016, 16:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X