For Quick Alerts
ALLOW NOTIFICATIONS  
For Daily Alerts

ಭಾರತದ ಉಕ್ಕು ಉತ್ಪಾದನೆ ಹೆಚ್ಚಳ

By Siddu
|

ಏಷಿಯಾ ದೇಶಗಳಾದ ಭಾರತ, ಚೀನಾ ಮತ್ತು ಜಪಾನ್ ದೇಶಗಳಲ್ಲಿ ಉಕ್ಕು ಉತ್ಪಾದನೆಯ ಪ್ರಮಾಣ ಹೆಚ್ಚಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ 66 ದೆಶಗಳ ಉಕ್ಕು ತಯಾರಿಕೆಯು ಜುಲೈ ಅಂತ್ಯದಲ್ಲಿ 13 ಕೋಟಿ ಟನ್ ಗಳಿಗೆ ತಲುಪಿದೆ. ಶೇಕಡಾವಾರು 1.4ರಷ್ಟು ಏರಿಕೆ ಕಂಡಿದೆ ಎಂದು ವಿಶ್ವ ಉಕ್ಕು ಸಂಘಟನೆಯು ಮಾಹಿತಿ ನೀಡಿದೆ.

ಭಾರತದ ಉಕ್ಕು ಉತ್ಪಾದನೆ ಹೆಚ್ಚಳ

ಭಾರತದ ಒಟ್ಟು ಉಕ್ಕು ತಯಾರಿಕೆಯು 60 ಲಕ್ಷ ಟನ್ ಗಳಿಂದ 80 ಲಕ್ಷ ಟನ್ ಗಳಿಗೆ ಏರಿಕೆ ಕಂಡಿದೆ. ಅಂದರೆ ಶೇ. 8ರಷ್ಟು ಹೆಚ್ಚಾಗಿದೆ. ಅಂತೆಯೇ ಜಪಾನ್ ನಲ್ಲಿ ಶೇ. 0.5ರಷ್ಟು ಏರಿಕೆಯಾಗಿದೆ. ಜೂನ್ ತಿಂಗಳಿಗೆ ಹೋಲಿಸಿದರೆ ಶೇ. 3.7ರಷ್ಟು ಇಳಿಕೆಯಾಗಿದೆ.

Read more about: india ಭಾರತ
English summary

Steel Production Increased In India

PTI report said that Asian countries such as India , China and Japan increased steel production.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X