For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಸಂಪರ್ಕ ರೂ. 49ಕ್ಕೆ

By Siddu
|

ತಿಂಗಳಿಗೆ ಕೇವಲ ರೂ. 49 ದರದೊಂದಿಗೆ ಸ್ಥಾಪನಾ ಶುಲ್ಕ ರಹಿತ ಸ್ಥಿರ ದೂರವಾಣಿಯ ಹೊಸ ಸಂಪರ್ಕವನ್ನು ಭಾರತ ಸಂಚಾರ ನಿಗಮ ನಿಯಮಿತ ಪರಿಚಿಯಿಸುತ್ತಿದೆ ಎಂದು ಬೆಂಗಳೂರು ಟೆಲಿಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್ ಎಂಎಂ ಕೃಷ್ಣ ಕೃಷ್ಣ ತಿಳಿಸಿದ್ದಾರೆ.

 

ಈ ಕೊಡುಗೆ ಆಗಸ್ಟ್ 15ರಿಂದ ಜಾರಿಗೆ ಬಂದಿದ್ದು, ಮುಂದಿನ ನವೆಂಬರ್ 14ರ ತನಕ ಇರುತ್ತದೆ. ಹೊಸ ಸಂಪಕ್ ಪಡೆದ ದಿನದಿಂದ ಆರು ತಿಂಗಳ ಅವಧಿಗೆ ಈ ನಿಯಮಗಳು ಅನ್ವಯಿಸುತ್ತವೆ. ಆ ಬಳಿಕ ಅದು ಸಾಮಾನ್ಯ ಯೋಜನೆಗೆ ಬದಲಾಗುತ್ತದೆ ಎಂದು ಹೇಳಿದರು.

 
ಬಿಎಸ್ಎನ್ಎಲ್ ಸಂಪರ್ಕ ರೂ. 49ಕ್ಕೆ

ಹೊಸ ಯೋಜನೆ ಅಡಿ ಈವರೆಗೂ 1200 ಹೊಸ ಸಂಪರ್ಕಗಳನ್ನು ನೀಡಿದ್ದೇವೆ. ಇನ್ನೂ 700 ಪ್ರಸ್ತಾವನೆಗಳು ಬಾಕಿ ಇದ್ದು, ಸ್ಥಿರ ದೂರವಾಣಿಯಿಂದ ಭಾನುವಾರ ಸಂಪೂರ್ಣ ಉಚಿತ ಕರೆಗಳನ್ನು ಮಾಡಬಹುದು ಎಂದರು.

ಮೊಬೈಲ್ ಸೇವೆಗಳನ್ನು ಇನ್ನಷ್ಟು ಉತ್ತಮ ಪಡಿಸಲು ಪ್ರಸಕ್ತ ಸಾಲಿನಲ್ಲಿ 300 ಹೊಸ ಟವರ್ ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

English summary

BSNL Landline connection to Rs. 49

With only Rs. 49 per month fee for non- rated fixed telephone Bharat Sanchar Nigam Limited is giving a new connections said Bangalore Telecom Chief General Manager RMM Krishna.
Story first published: Thursday, August 25, 2016, 17:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X