For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳ ಪಿಂಚಣಿ ಯೋಜನೆ ಮತ್ತು ಇಪಿಎಫ್

By Siddu
|

ಉದ್ಯೋಗಿಗಳ ಭವಿಷ್ಯನಿಧಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಇದರ ಜತೆಯಲ್ಲೇ ಸಿಗುವ ಉದ್ಯೋಗಿಗಳ ಪಿಂಚಣಿ ಯೋಜನೆ(ಇಪಿಎಫ್) ಬಗ್ಗೆ ಮಾಹಿತಿ ಕೊರತೆ ಅನೇಕರಿಗೆ ಇರಬಹುದು.

ಸಂಘಟಿತ ವಲಯದ ಬಹುತೇಕ ಎಲ್ಲ ಉದ್ಯೋಗಿಗಳಿಗೂ ಉದ್ಯೋಗಿಗಳ ಪಿಂಚಣಿ ಕಾಯಿದೆಯ(ಇಪಿಎಸ್) 1995 ಪ್ರಕಾರ ಪಿಂಚಣಿ ಸೌಲಭ್ಯ ಇದೆ.

ಉದ್ಯೋಗಿಗಳ ಪಿಂಚಣಿ ಯೋಜನೆ ಮತ್ತು ಇಪಿಎಫ್

ಇದು ಉದ್ಯೋಗಿಗಳ ಭವಿಷ್ಯ ಯೋಜನೆಯ(ಇಪಿಎಫ್) ಜತೆಯಲ್ಲೇ ಬರುತ್ತದೆ. ಅಲ್ಲದೇ ಎಲ್ಲ ಉದ್ಯೋಗಿಗಳ ಭವಿಷ್ಯ ಯೋಜನೆಯ ಸದಸ್ಯರು ತನ್ನಂತಾನೆ ಇಪಿಎಸ್ ಸದಸ್ಯರೂ ಆಗಿರುತ್ತಾರೆ.

ಈ ಇಪಿಎಸ್ ನಲ್ಲಿ ಕೆಲವು ಸಮಸ್ಯೆಗಳಿವೆ. ಮೊದಲನೆಯದಾಗಿ ಇದರಲ್ಲಿ ಸಿಗುವ ಪಿಂಚಣಿ ಅತ್ಯಲ್ಪ.(ಉದಾಹರಣೆಗೆ ಇಪಿಎಸ್ ಅಡಿಯಲ್ಲಿ ಈಗ ಕನಿಷ್ಟ ಪಿಂಚಣಿ ತಿಂಗಳಿಗೆ 1,000 ರೂ. ಆಗಿದೆ) ಇಪಿಎಸ್ ಗೆ 10 ವರ್ಷಗಳ ಕಾಲ ನಿಗದಿತ ಹಣ ಸಲ್ಲಿಕೆಯಾದ ನಂತರ ಇಪಿಎಫ್ ಸದಸ್ಯ ಪಿಂಚಣಿಗೆ ಅರ್ಹತೆ ಪಡೆಯುತ್ತಾನೆ. ಪ್ರಸ್ತುತ ಉದ್ಯೋಗಿ ಈ ಇಪಿಎಸ್ ಗೆ ಕೊಡುಗೆ ನೀಡಬೇಕಿಲ್ಲ.

ಇಪಿಎಸ್ ಗೆ ಹೊಸ ಉದ್ಯೋಗಿಗಳು ಕೊಡುಗೆ ನೀಡಲು ಅನುವಾಗುವಂತೆ ಚಿಂತಿಸಲಾಗುತ್ತಿದೆ ಆದರೂ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಹೇಳುವುದು ಕಷ್ಟ.

Read more about: epf ppf
English summary

Employee pension plan and EPF

About the Employees Provident Fund will be generally known to everyone. But many peoples have lack of information about the employee pension plan(EPF).
Story first published: Saturday, August 27, 2016, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X