For Quick Alerts
ALLOW NOTIFICATIONS  
For Daily Alerts

ವಿಪ್ರೋ ಕಂಪನಿಯ ಮುಖ್ಯ ಅಧಿಕಾರಿ ರಾಜಿನಾಮೆ

By Siddu
|

ವಿಪ್ರೋ ಸಂಸ್ಥೆಯ ಮುಖ್ಯ ಕಲಿಕಾ ಅಧಿಕಾರಿ (chief learning officer) ಅಭಿಜಿತ್ ಭಾದುರಿ ರಾಜಿನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಅಭಿಜಿತ್ ಭಾದುರಿ ಸ್ವಂತ ಎಕ್ಸಿಕ್ಯೂಟಿವ್ ಕೋಚಿಂಗ್ ಕಂಪನಿಯನ್ನು ಪ್ರಾರಂಭಿಸಲಿದ್ದಾರೆ.

ಅಭಿಜಿತ್ ಭಾದುರಿ ವಿಪ್ರೋ ಸಂಸ್ಥೆಯ ಜಾಗತಿಕ 100 ಪ್ರೋಗ್ರಾಂ ನಂತಹ ಅನೇಕ ಯೋಜನೆಗಳ ನೇತೃತ್ವವನ್ನು ವಹಿಸಿದ್ದರು.
ಇವರು ವಿಪ್ರೋದೊಂದಿಗೆ 7 ವರ್ಷಗಳ ಕಾಲ ಇದ್ದರು. ಹೊಸ ಯುಗದ ಅಸಾಂಪ್ರದಾಯಿಕ ತರಬೇತಿ ವಿಧಾನಗಳನ್ನು ಅನುಸರಿಸುವಲ್ಲಿ ಯಶಸ್ವಿಯಾಗಿದ್ದರು.

ವಿಪ್ರೋ ಕಂಪನಿಯ ಮುಖ್ಯ ಅಧಿಕಾರಿ ರಾಜಿನಾಮೆ

2009ರಿಂದ ವಿಪ್ರೋದಲ್ಲಿ ಭಾದುರಿ ಕೆಲಸ ಮಾಡಿದ್ದರು. ಮೈಕ್ರೊಸಾಫ್ಟ್ ನಲ್ಲಿ ಎಚ್ಆರ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಜತೆಗೆ ಫೆಪ್ಸಿಕೋ, ಕೋಲ್ಗೆಟ್, ಮುದ್ರಾ ಕಮ್ಯೂನಿಕೇಷನ್ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.

Read more about: wipro ವಿಪ್ರೋ
English summary

Chief Learning Officer in Wipro Resigned

Abhijit Bhaduri, chief learning officer of Wipro has resigned. According to sources Bhaduri, will start his own executive coaching. He has been with Wipro for 7 years.
Story first published: Monday, August 29, 2016, 16:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X