For Quick Alerts
ALLOW NOTIFICATIONS  
For Daily Alerts

ತೆರಿಗೆ ಇಲಾಖೆಯಿಂದ 2.5 ಲಕ್ಷ ತೆರಿಗೆದಾರರಿಗೆ ಇ-ಮೇಲ್

By Siddu
|

ತೆರಿಗೆ ಪಾವತಿಗೆ ಸಂಬಂಧಿಸಿದ ವ್ಯಾಜ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಶೀಘ್ರದಲ್ಲಿ 2.59 ಲಕ್ಷ ಜನರಿಗೆ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಲಿದೆ. ಈ ಮೂಲಕ ತೆರಿಗೆ ಸಂಬಂಧಿತ ತಕರಾರುಗಳನ್ನು ಇತ್ಯರ್ಥಪಡಿಸಿಕೊಳ್ಳಲು ನಿಗದಿ ಪಡಿಸಿರುವ ಅವಧಿಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದೆ.

ಈ ಹಿನ್ನೆಲೆಯಲ್ಲಿ ತೆರಿಗೆದಾರರ ಜತೆ ಪರಿಣಾಮಕಾರಿಯಾಗಿ ಸಂವಹನವನ್ನು ತ್ವರಿತಗೊಳಿಸಲು ಇಲಾಖೆ ಇ-ಮೇಲ್ ಮೂಲಕ ಸಂಪರ್ಕಿಸಲಿದೆ. ಪ್ರತಿಯೊಬ್ಬ ತೆರಿಗೆ ಆಯುಕ್ತರ ಮುಂದೆ ಸುಮಾರು 300-400 ತೆರಿಗೆ ತಕರಾರುಗಳು ಬಾಕಿ ಉಳಿದಿವೆ ಎಂದು ಸಿಬಿಡಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಇಲಾಖೆಯಿಂದ 2.5 ಲಕ್ಷ ತೆರಿಗೆದಾರರಿಗೆ ಇ-ಮೇಲ್

ಕಳೆದ ಜೂನ್ ೧ರಂದು ನೆರ ತೆರಿಗೆ ವಿವಾದ ಇತ್ಯರ್ಥ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ತೆರಿಗೆ ಸಂಬಂಧಿತ ವಿವಾದಗಳನ್ನು ಡಿಸೆಂಬರ್ 31ರ ಒಳಗಾಗಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿದೆ.

English summary

Income Tax department to write to over 2.5 lakh taxpayers

Increasing of income tax department disputes for payment of taxes 2.59 lakh people will soon be sending a notice via e- mail. This is fixed by the duration of the tax-related disputes can use to verify the disposition of the appeal.
Story first published: Monday, August 29, 2016, 15:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X