For Quick Alerts
ALLOW NOTIFICATIONS  
For Daily Alerts

ಮೊಬಿಕ್ವಿಕ್ 40 ಮಿಲಿಯನ್ ಡಾಲರ್ ಫಂಡಿಂಗ್

By Siddu
|

ಗುರಗಾಂವ್ ಮೂಲದ ಮೊಬೈಲ್ ವ್ಯಾಲೆಟ್ ಉದ್ಯಮ ಆಗಿರುವ ಮೊಬಿಕ್ವಿಕ್ ಸಿಸ್ಟಮ್ಸ್ ಪ್ರೈ. ಲಿಮಿಟೆಡ್ ಕಂಪನಿಯಲ್ಲಿ ನೆಟ್ 1 (Net1)ಕಾರ್ಯತಂತ್ರ ಪಾಲುದಾರಿಕೆ ಅಂಗವಾಗಿ 40 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದೆ.

 

Net1 UEPS ಟೆಕ್ನಾಲಜೀಸ್ ಮೊಬಿಕ್ವಿಕ್ ಕಂಪನಿಯ ಎಲ್ಲಾ ವ್ಯಾಲೆಟ್ ಗಳಲ್ಲಿ ಇದರ ವಾಸ್ತವ ಕಾರ್ಡುಗಳ ತಂತ್ರಜ್ಞಾನವನ್ನು ಸಂಯೋಜಿಸಲು ತಂತ್ರಜ್ಞಾನ ಒಪ್ಪಂದ ಮಾಡಿಕೊಂಡಿದೆ.

 
ಮೊಬಿಕ್ವಿಕ್ 40 ಮಿಲಿಯನ್ ಡಾಲರ್ ಫಂಡಿಂಗ್

ಮೇ ತಿಂಗಳಲ್ಲಿ ಮೊಬಿಕ್ವಿಕ್ ತನ್ನ C ಸರಣಿಯ ಸುತ್ತಿನಲ್ಲಿ 50 ಮಿಲಿಯನ್ ಡಾಲರ್ ಮೊತ್ತ ಸಂಗ್ರಹಿಸಲು ಸಜ್ಜಾಗುತ್ತಿದೆ. ಜಪಾನಿನ GMO ಮತ್ತು ತೈವಾನ್ ನ ಮೀಡಿಯಾ ಟೆಕ್ ಕಂಪನಿಗಳಿಂದ ಮೊತ್ತವನ್ನು ಸಂಗ್ರಹಿಸಿದ್ದು ಮೊತ್ತದ ಪ್ರಮಾಣವನ್ನು ಬಹಿರಂಗಪಡಿಸಿಲ್ಲ.

Read more about: mobikwik
English summary

MobiKwik got $40 million in funding

Mobile wallet firm MobiKwik has raised $40 million from South Africa's payments major Net1, marking the close of its series C round earlier announced in May, as strategic players start to get active in the domestic payments market.
Story first published: Monday, August 29, 2016, 14:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X