For Quick Alerts
ALLOW NOTIFICATIONS  
For Daily Alerts

ರಿಲಾಯನ್ಸ್ ಜಿಯೊ ಪರಿಣಾಮ ಏರ್ಟೆಲ್ 4ಜಿ ಬೆಲೆ ಕಡಿತ

By Siddu
|

ಭಾರತದ ದೊಡ್ಡ ಮೊಬೈಲ್ ವಾಹಕ ಕಂಪನಿ ಭಾರ್ತಿ ಏರ್ಟೆಲ್ ಲಿಮಿಟೆಡ್ ತನ್ನ ಮೊಬೈಲ್ ಡೆಟಾ ಸೇವೆಗಳ ಬೆಲೆಗಳನ್ನು ವಿಶೇಷ ಯೋಜನೆ ಅಡಿಯಲ್ಲಿ ಸೋಮವಾರ ಕಡಿತಗೊಳಿಸಿದೆ.

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿನ ಹೊಸ ಪ್ರತಿಸ್ಪರ್ಧಿಗಳ ಪ್ರವೇಶದಿಂದಾಗಿ ವೇಗದ ರಿಯಾಯಿತಿಗಾಗಿ ಈ ನಿರ್ಧಾರ ಕೈಗೊಂಡಿದೆ.

ರಿಲಾಯನ್ಸ್ ಜಿಯೊ ಪರಿಣಾಮ ಏರ್ಟೆಲ್ 4ಜಿ ಬೆಲೆ ಕಡಿತ

ಬರುವ ವಾರದಲ್ಲಿ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ರಿಲಾಯನ್ಸ್ ಜಿಯೊ ೪ಜಿ ಸೇವೆಯನ್ನು ವಾಣಿಜ್ಯಾತ್ಮಕವಾಗಿ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.

ಮೂರು ತಿಂಗಳವರೆಗೆ ಉಚಿತ ಧ್ವನಿ ಕರೆಗಳು, 4ಜಿ ಉಚಿತ ಡೆಟಾ ಸೇವೆಗಳನ್ನು ಜಿಯೊ ಒದಗಿಸಲಿದೆ.

ಈ ಹಿನ್ನೆಲೆಯಲ್ಲಿ ಏರ್ಟೆಲ್ ಈ ನಿರ್ಧಾರ ಕೈಗೊಂಡಿದ್ದು ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ಆಲೋಚನೆಯಲ್ಲಿ ಇವೆ.

English summary

Reliance jio effect Airtel cuts Mobile Data Prices

In a move to counter Reliance Jio, telecom major Bharti Airtel has slashed 4G and 3G mobile internet. Airtel Ltd, India's top mobile phone carrier, cut prices of its mobile data services on a special plan on Monday, accelerating discounts in the highly competitive market as the entry of a new rival looms.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X