For Quick Alerts
ALLOW NOTIFICATIONS  
For Daily Alerts

ವೀಸಾ ಶುಲ್ಕ ಹೆಚ್ಚಳ ಅಮೆರಿಕ ಕಳವಳ

By Siddu
|

ಭಾರತೀಯರನ್ನು ಗುರಿ ಮಾಡಿಕೊಂಡು ವೀಸಾ ಶುಲ್ಕ ಹೆಚ್ಚಿಗೆ ಮಾಡಿಲ್ಲ ಎಂದು ಅಮೆರಿಕ ಹೇಳಿದೆ. ಶುಲ್ಕ ಹೆಚ್ಚಳದ ಬಗ್ಗೆ ಭಾರತ ವ್ಯಕ್ತಪಡಿಸಿರುವ ಕಳವಳದ ಕುರಿತಾಗಿ ಪರಿಶೀಲನೆ ಮಾಡಲಾಗುವುದು ಎಂದು ಅಮೆರಿಕ ಭರವಸೆ ನೀಡಿದೆ.

ವೀಸಾ ಶುಲ್ಕ ಹೆಚ್ಚಳ ಅಮೆರಿಕ ಕಳವಳ

ಕಳೆದ ವರ್ಷ ನೀಡಲಾದ ಎಚ್1ಬಿ ವೀಸಾದಲ್ಲಿ ಶೇ. 69ರಷ್ಟು ಮತ್ತು ಎಲ್ಲಾ ಬಗೆಯ ಎಲ್1 ವೀಸಾಗಳಲ್ಲಿ ಶೇ. 30ರಷ್ಟು ಭಾರತೀಯರಿಗೆ ನೀಡಲಾಗಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಜ್ಕರ್ ತಿಳಿಸಿದರು.

Read more about: credit card money ವೀಸಾ
English summary

US Concerns over increase in Visa fees

We didn't increased Visa fees The target of the Indians American said. India expressed concern about the increase in Visa fees will be reviewed on the promises of America.
Story first published: Wednesday, August 31, 2016, 12:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X