For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಸಣ್ಣ ವಹಿವಾಟು ಘಟಕ ಸ್ಥಾಪನೆಗೆ ಚಿಂತನೆ

By Siddu
|

ಸಾಪ್ಟ್ ವೇರ್ ರಪ್ತು ಸೇವೆ ಒದಗಿಸುವ ದೇಶದ ದೊಡ್ಡ ಕಂಪನಿಯಾದ ಇನ್ಫೋಸಿಸ್ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಸಣ್ಣ ವಹಿವಾಟು ಘಟಕಗಳ ಸ್ಥಾಪನೆಗೆ ಮುಂದಾಗಿದೆ.

ಎರಡನೇ ಹಂತದ ಅಧಿಕಾರಿಗಳ ನೇತೃತ್ವದಲ್ಲಿ ರೂ.3.35 ಲಕ್ಷ ಕೋಟಿಯಿಂದ ರೂ. 4.65 ಲಕ್ಷ ಕೋಟಿ ಮೊತ್ತದ ಒಳಗಿನ ವಹಿವಾಟು ಘಟಕಗಳನ್ನು ಸ್ಥಾಪಿಸಲಾಗುವುದು. ಇದರಿಂದಾಗಿ ಸದ್ಯ ಇರುವ ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆ ಮತ್ತು ಗ್ರಾಹಕರ ನಿರ್ವಹಣೆ ಇನ್ನಷ್ಟು ಉತ್ತಮವಾಗಲಿದೆ ಎಂದು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ.

ಇನ್ಫೋಸಿಸ್ ಸಣ್ಣ ವಹಿವಾಟು ಘಟಕ ಸ್ಥಾಪನೆಗೆ ಚಿಂತನೆ

ದೀರ್ಘಾವಧಿಗೆ ಯೋಜನೆಗಳನ್ನು ರೂಪಿಸಲು ಮತ್ತು ಹೊಸ ಸೇವೆಗಳನ್ನು ಹೆಚ್ಚಿಸಲು ಕಂಪನಿಯಲ್ಲಿರುವ ನಾಲ್ಕು ಅಧ್ಯಕ್ಷರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಿಕ್ಕಾ ಹೇಳಿದ್ದಾರೆ.

English summary

Infosys: Thinking of setting up a small business unit

Infosys, the country's second largest company in its market to provide the service that extends the range of components for the purpose of setting up a small business out of it.
Story first published: Thursday, September 1, 2016, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X