For Quick Alerts
ALLOW NOTIFICATIONS  
For Daily Alerts

2ನೇ ತ್ರೈಮಾಸಿಕದಲ್ಲಿ 70 ಸಾವಿರ ಉದ್ಯೋಗ ನಷ್ಟ

By Siddu
|

ವಾಣಿಜ್ಯ ರಪ್ತು ತೀವ್ರವಾಗಿ ಕುಸಿತ ಕಂಡಿದ್ದರಿಂದ 2015-16ರ 2ನೇ ತ್ರೈಮಾಸಿಕದಲ್ಲಿ ಸುಮಾರು 70,000 ಕಾರ್ಮಿಕರನ್ನು ತಗ್ಗಿಸಲಾಯಿತು ಎಂದು ವರದಿ ಹೇಳಿದೆ.

ಮುಖ್ಯವಾಗಿ ಉದ್ಯೋಗ ಸೃಷ್ಟಿಯಲ್ಲಿ ದೇಶಿಯ ಬೇಡಿಕೆ ನಿರ್ಣಾಯಕ ಹಂತದ ಪಾತ್ರ ವಹಿಸುತ್ತದೆ. ವಾಣಿಜ್ಯ ರಪ್ತು ತೀವ್ರವಾಗಿ ಕುಸಿತ ಕಂಡಿದ್ದರಿಂದ 2015-16ರ 2ನೇ ತ್ರೈಮಾಸಿಕದಲ್ಲಿ ಸುಮಾರು 70,000 ಉದ್ಯೋಗ ನಷ್ಟ ಅನುಭಿಸಿದೆ ಎಂದು ಅಸೋಚಾಂ ಮತ್ತು ಥಾಟ್ ಆರ್ಬಿಟ್ರೆಜ್ ಅಧ್ಯಯನ ಹೇಳಿದೆ.

ಕರಾರಿನ ಮೇಲೆ ಉದ್ಯೋಗಿಗಳ ಬಾಹ್ಯ ಸಾಗಣೆ ಕಡಿಮೆಯಾಗಿರುವುದರಿಂದ ಜವಳಿ ಕ್ಷೇತ್ರ ಬಹಳಷ್ಟು ಕುಸಿತಕ್ಕೆ ಕಾರಣವಾಗಿದೆ. ಜತೆಗೆ ಜಾಗತಿಕ ಬೇಡಿಕೆಯಲ್ಲಿ ಕುಸಿತ ಸಹ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

2ನೇ ತ್ರೈಮಾಸಿಕದಲ್ಲಿ  70 ಸಾವಿರ ಉದ್ಯೋಗ ನಷ್ಟ

English summary

Nearly 70,000 Jobs Lost In 2nd Quarter

Nearly 70,000 workers were retrenched during the second quarter of 2015-16 due to sharp fall in merchandise exports, a report says.
Story first published: Monday, September 19, 2016, 15:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X