For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ತೊರೆದ 7ನೇ ಎಕ್ಸಿಕ್ಯೂಟಿವ್ ಸಂಜಯ್ ಪುರೋಹಿತ್

By Siddu
|

ಇನ್ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮಾಜಿ ಸಲಹಾ ಮುಖ್ಯಸ್ಥ ಸಂಜಯ್ ಪುರೋಹಿತ್ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರಿನ ಐಟಿ ಕೇಂದ್ರ ಕಚೇರಿಗೆ ವಿಶಾಲ್ ಸಿಕ್ಕಾ ಬಂದ ನಂತರ ಸಂಜಯ್ ಪುರೋಹಿತ್ ಸಂಸ್ಥೆಯನ್ನು ತೊರೆದ 7ನೇ ಅಗ್ರ ಎಕ್ಸಿಕ್ಯೂಟಿವ್ ಆಗಿದ್ದಾರೆ. ಇದಕ್ಕೂ ಮುನ್ನ ಮನೀಷ್ ಟಂಡನ್ ಇನ್ಫೋಸಿಸ್ ತೊರೆದಿದ್ದರು.

ಇನ್ಫೋಸಿಸ್ ತೊರೆದ 7ನೇ ಎಕ್ಸಿಕ್ಯೂಟಿವ್ ಸಂಜಯ್ ಪುರೋಹಿತ್

ಪುರೋಹಿತ್ ಹಿಂದೆ ಕಂಪನಿಯ Edgeverve ಘಟಕ ಮುಖ್ಯಸ್ಥರಾಗಿದ್ದರು. ನಂತರ ಕಂಪನಿಯ ಸಲಹಾ ವಿಭಾಗದ ಮುಖ್ಯಸ್ಥರಾಗಿ ಕಳೆದ ವರ್ಷ ಅಮೇರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. EVP, ಆರೋಗ್ಯ ಮತ್ತು ಜೀವ ವಿಜ್ಞಾನದ ಮುಖ್ಯಸ್ಥ ಆಗಿದ್ದ ಮನೀಷ್ ಟಂಡನ್ ನಂತರ, ಪುರೋಹಿತ್ ಇತ್ತೀಚಿಗೆ ಉನ್ನತ ಕಾರ್ಯನಿರ್ವಾಹಕ ಸ್ಥಾನವನ್ನು ತೊರೆದಿದ್ದಾರೆ.

ಉನ್ನತ ಶ್ರೇಣಿಗಳಲ್ಲಿನ ಅಧಿಕಾರಿಗಳ ಈ ರೀತಿಯ ಚಲನೆ ತುಂಬಾ ಗಂಭೀರ ಮತ್ತು ಕಾಳಜಿಯನ್ನುಂಟು ಮಾಡುವ ವಿಷಯವಾಗಿದೆ ಎಂದು ಐಟಿ ವಲಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

English summary

Sanjay Purohit 7th top executive to leave Infosys

Sanjay Purohit , executive vice presidents and former head of consulting at Infosys has resigned, as confirmed by the company. This makes Purohit the 7th top executive to quit since Vishal Sikka came on board the Bengaluru headquartered IT giant.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X