For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಟ್ವಿಟರ್

By Siddu
|

ಟ್ವಿಟರ್ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಇಂಜಿನೀಯರಿಂಗ್ ನಿರ್ವಹಣಾ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಿದೆ. ಈ ಬೆಳವಣಿಗೆಯಿಂದ ಸುಮಾರು 60 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

ಟ್ವಿಟರ್ ಸಂಸ್ಥೆ ಹದಿನೆಂಟು ತಿಂಗಳ ಹಿಂದೆ ಮೊಬೈಲ್ ಮಾರ್ಕೆಟಿಂಗ್ ವೇದಿಕೆಯಾದ ಜಿಪ್ ಡೈಲ್(ZipDial) ಸಂಸ್ಥೆಯನ್ನು 35 ಮಿಲಿಯನ್ ಡಾಲರ್ ಗೆ ಖರೀದಿಸಿದಾಗ ಉದ್ಯೋಗಿಗಳನ್ನು ನೇಮಕ ಮಾಡಲಾಗಿತ್ತು. ಉದ್ಯೋಗಿಗಳನ್ನು ವಜಾ ಮಾಡಿದ 6 ಬೃಹತ್ ಕಂಪನಿಗಳು

ಭಾರತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಟ್ವಿಟರ್

ಯುಎಸ್ ನಂತರದ 2ನೇ ಇಂಜಿನೀಯರಿಂಗ್ ಕೇಂದ್ರವಾದ ಬೆಂಗಳೂರಿನ ಮೈಕ್ರೋಬ್ಲಾಗಿಂಗ್ ವೇದಿಕೆಯ ಕಾರ್ಯಚರಣೆಗಳನ್ನು ಕಂಪನಿ ಸ್ಥಗಿತಗೊಳಿಸುತ್ತಿದೆ.
ಜಿಪ್ ಡೈಲ್(ZipDial) ಸ್ವಾಧೀನ ಮತ್ತು ಬೆಳವಣಿಗೆಗಾಗಿ ಕಳೆದ 18 ತಿಂಗಳಿನಿಂದ ತಂತ್ರಜ್ಞಾನ ಮತ್ತು ಪ್ರತಿಭೆಗಳನ್ನು ಸಂಘಟಿಸುವ ಪ್ರಯತ್ನ ಮಾಡಿದ್ದೇವೆ.

ವ್ಯಾಪಾರದಲ್ಲಿನ ಗಣನೀಯ ಇಳಿಕೆಯಿಂದಾಗಿ ಬೆಂಗಳೂರು ಅಭಿವೃದ್ಧಿ ಕೇಂದ್ರದಲ್ಲಿನ ಜಾಗತಿಕ ಇಂಜಿನೀಯರಿಂಗ್ ಕೆಲಸ ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಕಂಪನಿ ತಿಳಿಸಿದೆ.

English summary

Twitter lays off India engineering team

Twitter is shutting its engineering operations in Bengaluru, a move that's likely to impact around 60 employees, most of who came on board after it acquired mobile marketing platform ZipDial for $35 million some 18 months ago.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X