For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ಯಾಂಕಿನ ಅಧ್ಯಕ್ಷರಾಗಿ ಜಿಮ್ ಯಾಂಗ್ ಕಿಮ್ ಮರುನೇಮಕ

By Siddu
|

ಜಿಮ್ ಯಾಂಗ್ ಕಿಮ್ ವಿಶ್ವ ಬ್ಯಾಂಕಿನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಮರುನೇಮಕ ಆಗಿದ್ದು, ಬರುವ ಜುಲೈ 1ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ ಎಂದು ಬ್ಯಾಂಕು ಹೇಳಿದೆ.

ಈ ಮಹಾನ್ ಸಂಸ್ಥೆಯ ಮುಖ್ಯಸ್ಥನಾಗಿ ಎರಡನೇ ಅವಧಿಗೆ ಸೇವೆ ಸಲ್ಲಿಸುವ ಗೌರವ ನೀಡಿದಕ್ಕೆ ಅಬಾರಿಯಾಗಿದ್ದೇನೆ. ಬಡತನ ರಹಿತ ಜಗತ್ತನ್ನು ನಿರ್ಮಿಸಲು ಹೆಚ್ಚು ಶ್ರಮಿಸುತ್ತೇನೆ ಎಂದು ಕಿಮ್ ಹೇಳಿದರು.

ವಿಶ್ವ ಬ್ಯಾಂಕಿನ ಅಧ್ಯಕ್ಷರಾಗಿ ಜಿಮ್ ಯಾಂಗ್ ಕಿಮ್ ಮರುನೇಮಕ

2012ರಲ್ಲಿ ಮೊದಲ ಬಾರಿ ವಿಶ್ವಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯಾರಂಭ ಮಾಡಿದಾಗ ಎರಡು ಮಹತ್ವಾಕಾಂಕ್ಷೆಯ ಗುರಿಗಳನ್ನು ಇಟ್ಟುಕೊಳ್ಳಲಾಗಿತ್ತು.

2030ರ ವೇಳೆಗೆ ತೀವ್ರ ಬಡತನ ಕೊನೆಗೊಳಿಸುವುದು ಹಾಗೂ ಪ್ರತಿ ಅಭಿವೃದ್ಧಿಶೀಲ ರಾಷ್ಟ್ರಗಳ ಏಳಿಗೆಯನ್ನು ಉತ್ತೇಜಿಸುವುಧಾಗಿತ್ತು ಎಂದು ಹೇಳಿದರು.

English summary

Jim Yong Kim re-appointed as World Bank President

Jim Yong Kim has been re-appointed for a second five-year term as World Bank President, beginning July 1, next year, the Bank has announced.
Story first published: Wednesday, September 28, 2016, 15:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X