For Quick Alerts
ALLOW NOTIFICATIONS  
For Daily Alerts

ಇಪಿಎಫ್ಒ ಸ್ಟಾಕ್ ಹೂಡಿಕೆಯಲ್ಲಿ ಹೆಚ್ಚಳ

By Siddu
|

ಪ್ರಸ್ತುತ ಆರ್ಥಿಕ ವರ್ಷದಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ವಾರ್ಷಿಕವಾಗಿ ಏರಿಕೆಯಾಗುತ್ತಿರುವ ಕಾರ್ಪಸ್ ನಲ್ಲಿನ ಶೇ. 8-10ರಷ್ಟು ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುತ್ತಿದೆ. ಅಂದರೆ ಹೆಚ್ಚು ಕಡಿಮೆ ರೂ. 14,000 ಕೋಟಿ ಮೊತ್ತವಾಗಿದೆ.

ಇಪಿಎಫ್ಒ ಸ್ಟಾಕ್ ಗಳಲ್ಲಿನ ಹೂಡಿಕೆ ಹೆಚ್ಚಿಸುತ್ತಿರುವುದರಿಂದ ಷೇರು ಮಾರುಕಟ್ಟೆಗಳಿಗೆ ನಿಶ್ಚಿತವಾಗಿ ಹೊಸ ಚೈತನ್ಯವನ್ನು ತುಂಬಲಿದೆ ಎನ್ನಲಾಗಿದೆ.

ಕಳೆದ ವರ್ಷ ವಾರ್ಷಿಕ ಏರಿಕೆಯಾಗುತ್ತಿರುವ ಕಾರ್ಪಸ್ ನಲ್ಲಿ ರೂ. 7000 ಕೋಟಿ ಅಥವಾ ಶೇ. 5ರಷ್ಟು ಮೊತ್ತವನ್ನು ಷೇರುಗಳಲ್ಲಿ ಹೂಡಿಕೆ ಮಾಡಲಾಗಿತ್ತು. ಈಕ್ವಿಟಿಯ ಮಾನ್ಯತೆಯನ್ನು ನಾವು ಹೆಚ್ಚಳ ಮಾಡುತ್ತಿದ್ದು, ಎರಡು ದಿನಗಳಲ್ಲಿ ಸಿಹಿಸುದ್ದಿಯನ್ನು ಘೋಷಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದರು.

ಇಪಿಎಫ್ಒ ಕಳೆದ ವರ್ಷ ಈಕ್ವಿಟಿ ಹೂಡಿಕೆಯಿಂದ ಶೇ. 13ರಷ್ಟು ಹಾಗೂ ಶೇ. 8.6ರಷ್ಟು ಸಾಲಗಳಿಂದ ಆದಾಯ ಗಳಿಸಿತ್ತು.

ಇಪಿಎಫ್ಒ ಸ್ಟಾಕ್ ಹೂಡಿಕೆಯಲ್ಲಿ ಹೆಚ್ಚಳ

English summary

EPFO to Hike Equity Exposure More Than 8 percent

The employees provident fund organisation (EPFO) will invest 8-10% of its annual incremental corpus amounting to nearly Rs14,000 crore in the equity market this financial year, increasing its investments in stocks—a move that is certain to bring cheer to the stock markets.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X