For Quick Alerts
ALLOW NOTIFICATIONS  
For Daily Alerts

ಜಾಗತಿಕ ಟೆಕ್ ಸ್ಟಾರ್ಟ್ಅಪ್ ನಲ್ಲಿ ಭಾರತಕ್ಕೆ 3ನೇ ಸ್ಥಾನ, ಏಷಿಯಾದಲ್ಲಿ ಪ್ರಥಮ

By Siddu
|

ಭಾರತದಲ್ಲಿ ನವೋದ್ಯಮಗಳಿಗೆ ಉತ್ತಮವಾದ ಪೂರಕ ಪರಿಸರ ಇರುವುದರಿಂದ ಸ್ಟಾರ್ಟ್ಅಪ್ ಗಳ ಹಾಗೂ ಬಂಡವಾಳ ಹೂಡಿಕೆದಾರರ ಹಾಟ್ ಪೇವರಿಟ್ ದೇಶವಾಗಿ ಬದಲಾಗುತ್ತಿದ್ದು, ತನ್ನತ್ತ ಇಡೀ ಜಗತ್ತನ್ನೇ ಸೆಳೆಯುತ್ತಿದೆ. ಭಾರತ ಸರ್ಕಾರ ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಿರುವುದರಿಂದ ಇದು ಎಲ್ಲರ ನೆಚ್ಚಿನ ಕ್ಷೇತ್ರವಾಗಿ ಬದಲಾಗುತ್ತಿದೆ.

ಯುಎಸ್ ಸ್ಟಾರ್ಟ್ಅಪ್ ಡೇಟಾಬೇಸ್ ಸಿಬಿ ಇನ್ಸೈಟ್ ಪ್ರಕಾರ ಭಾರತ 2016ರ ಮೊದಲ ಆರು ತಿಂಗಳಲ್ಲಿ ಜಾಗತಿಕ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ನಲ್ಲಿ ಮೂರನೇ ಹಾಗೂ ಏಷಿಯಾದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಹೇಳಿದೆ.

ಜಾಗತಿಕ ಟೆಕ್ ಸ್ಟಾರ್ಟ್ಅಪ್ ನಲ್ಲಿ ಭಾರತಕ್ಕೆ 3ನೇ ಸ್ಥಾನ

2016ರ ಮೊದಲ ಆರು ತಿಂಗಳಲ್ಲಿ ಅಮೆರಿಕಾ 857 ವೀಲಿನ ಮತ್ತು ಸ್ವಾಧೀನ (mergers & acquisitions) ಗಳೊಂದಿಗೆ ಮೊದಲ ಸ್ಥಾನ, ಯುಕೆ 135 ವೀಲಿನ ಮತ್ತು ಸ್ವಾಧೀನಗಳೊಂದಿಗೆ ಎರಡನೇ ಹಾಗೂ ಭಾರತ 86 ವೀಲಿನ ಮತ್ತು ಸ್ವಾಧೀನ (mergers & acquisitions) ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದೆ.

English summary

India Ranks 3rd in Global Tech Startup Exits; Tops in Asia

he success of the startup ecosystem is defined by the number of successful startup exits. It acts as one of the best validation of the funding decisions made by investors. And, when it comes to Indian startup ecosystem there were concerns that India wasn’t seeing too many exits of startups
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X