For Quick Alerts
ALLOW NOTIFICATIONS  
For Daily Alerts

ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಪರಿಣಾಮ ಸೆನ್ಸೆಕ್ಸ್ 500 ಅಂಕ ಕುಸಿತ

By Siddu
|

ಭಾರತೀಯ ಸೇನೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಅಪರೇಷನ್(DGMO) ಕಳೆದ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ಅಡಗು ತಾಣಗಳ ಮೇಲೆ ಭಾರತೀಯ ಸೇನೆ ಚಿಕಿತ್ಸಕ ದಾಳಿ(ಸರ್ಜಿಕಲ್ ಸ್ಟ್ರೈಕ್) ಮಾಡಿ ಹಲವು ಉಗ್ರರನ್ನು ಕೊಂದಿದೆ ಎಂಬುದಾಗಿ ನೀಡಿದ ಸುದ್ದಿಗೆ ಭಾರತೀಯ ಷೇರುಪೇಟೆ ನಡುಗಿದೆ.

ಭಾರತೀಯ ಸೇನೆ ಪಿಒಕೆ ಪ್ರದೇಶದಲ್ಲಿನ ಆತಂಕವಾದಿ ಕೇಂದ್ರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಂದು ಮಧ್ಯಾಹ್ನ ಸೆನ್ಸೆಕ್ಸ್ ೫೦೦ ಅಂಕಗಳ ಭಾರಿ ಕುಸಿತ ಕಂಡಿತು. ಸೆನ್ಸೆಕ್ಸ್ ಮತ್ತು ನಿಪ್ಟಿ ಈ ಎರಡು ಸೂಚ್ಯಂಕಗಳು ಹೆಚ್ಚು ಕಡಿಮೆ ಪ್ರತಿಶತ ಒಂದರಷ್ಟು ಇಳಿಕೆಯಾಗಿವೆ.

ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಪರಿಣಾಮ ಸೆನ್ಸೆಕ್ಸ್ 500 ಅಂಕ ಕುಸಿ

English summary

Sensex Crashes 500 points As Indian Army Conducts Surgical Strike

Sensex plunged today afternoon following the news of surgical strikes by the army across the Line of Control (LoC) in Jammu and Kashmir.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X