For Quick Alerts
ALLOW NOTIFICATIONS  
For Daily Alerts

ಇಪಿಎಫ್ ವ್ಯವಹಾರಕ್ಕಾಗಿ ಆಧಾರ್ ಲಿಂಕ್

By Siddu
|

ಆಧಾರ್ ಲಿಂಕ್ಡ್ ಆನ್ಲೈನ್ ಸೇವೆಗಳನ್ನು ಶೀಘ್ರದಲ್ಲಿಯೇ ಕಾರ್ಯಾಚರಣೆಗೆ ತರಲಾಗುವುದು ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ತಿಳಿಸಿದೆ.

ಈ ವರ್ಷದ ಅಂತ್ಯದೊಳಗಾಗಿ ನಾಲ್ಕು ಕೋಟಿ ಚಂದಾದಾರರಿಗೆ ಪಿಎಫ್ ವಿತ್ ಡ್ರಾವಲ್ ಮತ್ತು ಪಿಂಚಣಿ ಸ್ಥಿರೀಕರಣದಂತಹ ಸೇವೆಗಳನ್ನು ಒದಗಿಸಲಾಗುವುದು ಎಂದು ಇಪಿಎಫ್ಒ ಹೇಳಿದೆ. ಪಿಎಫ್: ಆನ್ಲೈನ್ ಮೂಲಕ ಬಾಕಿ ಪಾವತಿ

ಚಂದಾದರರ ಅನುಕೂಲಕ್ಕಾಗಿ ಹಾಗೂ ವೇಗದ ವ್ಯವಹಾರಕ್ಕಾಗಿ ವಿತ್ ಡ್ರಾವಲ್ ಮತ್ತು ಪಿಂಚಣಿ ಸ್ಥಿರೀಕರಣದಂತಹ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಇದರ ಪ್ರಯೋಜನಗಳನ್ನು ಪಿಎಫ್ ಚಂದಾದಾರರು ಶೀಘ್ರದಲ್ಲಿಯೇ ಪಡೆಯಲಿದ್ದಾರೆ ಎಂದು ಇಪಿಎಫ್ಒ ಕೇಂದ್ರ ಭವಿಷ್ಯ ನಿಧಿ ಆಯುಕ್ತ ವಿ ಪಿ ಜಾಯ್ ತಿಳಿಸಿದರು.

ಇಪಿಎಫ್ ವ್ಯವಹಾರಕ್ಕಾಗಿ ಆಧಾರ್ ಲಿಂಕ್

English summary

Aadhar-linked PF withdrawal, pension services

Retirement fund body EPFO will launch a host of Aadhaar-linked online services such as PF withdrawal and pension fixation for its 4 crore subscribers by the end of this fiscal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X