For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ ನಲ್ಲಿ ಸತತ ಬ್ಯಾಂಕು ರಜೆಗಳು

By Siddu
|

ಅಕ್ಟೋಬರ್ ತಿಂಗಳಿನಲ್ಲಿ ಹಬ್ಬಗಳು ಹೆಚ್ಚಿರುವುದರಿಂದ ಸತತವಾಗಿ ಸಾಲು ಸಾಲು ರಜೆಗಳಿವೆ. ಇದು ದೇಶದ ಬಹುತೇಕ ರಾಜ್ಯಗಳಿಗೆ ಅನ್ವಯ ಆಗಬಹುದು. ಎರಡನೇ ಶನಿವಾರ ಮತ್ತು ಭಾನುವಾರ ಸೇರಿದಂತೆ ಸತತ ನಾಲ್ಕು ರಜೆಗಳಿರುವುದನ್ನು ಗಮನಿಸಬೇಕು.

ಅಕ್ಟೋಬರ್ ನಲ್ಲಿ 8, 9, 10, 11 ಮತ್ತು 12ರಂದು ಸತತ ರಜೆಗಳಿದ್ದು, ಆ ವಾರದಲ್ಲಿ ಎರಡು ದಿನ(13, 14) ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಲಿದ್ದು, ಮತ್ತೆ ಭಾನುವಾರ ರಜೆ ಇದೆ. (ಕರ್ನಾಟಕದಲ್ಲಿ ಬ್ಯಾಂಕು ರಜೆಗಳು)
ಅಕ್ಟೋಬರ್ 8 ಎರಡನೇ ಶನಿವಾರ ಆಗಿರುವುದರಿಂದ ಬ್ಯಾಂಕುಗಳು ತೆರೆದಿರುವುದಿಲ್ಲ. ಹೀಗಾಗಿ 8ರಿಂದ ಸತತ ನಾಲ್ಕು ದಿನ ಬ್ಯಾಂಕು ರಜೆಗಳಿವೆ.

ಅಕ್ಟೋಬರ್ ನಲ್ಲಿರುವ ಬ್ಯಾಂಕು ರಜೆಗಳ ವಿವರ ಇಲ್ಲಿದೆ.
ಅಕ್ಟೋಬರ್ 8 - 2ನೇ ಶನಿವಾರ
ಅಕ್ಟೋಬರ್ 9 - ಭಾನುವಾರ
ಅಕ್ಟೋಬರ್ 10 - ಆಯುಧ ಪೂಜೆ
ಅಕ್ಟೋಬರ್ 11 - ವಿಜಯದಶಮಿ
ಅಕ್ಟೋಬರ್ 12 - ಮೊಹರಂ
ಅಕ್ಟೋಬರ್ 15 - ವಾಲ್ಮಿಕಿ ಜಯಂತಿ
ಅಕ್ಟೋಬರ್ 16 - ಭಾನುವಾರ
ಅಕ್ಟೋಬರ್ 29 - ನರಕ ಚತುರ್ದಶಿ
ಅಕ್ಟೋಬರ್ 30 - ಭಾನುವಾರ
ಅಕ್ಟೋಬರ್ 31 - ಬಲಿಪಾಢ್ಯಮಿ

ಇಷ್ಟೊಂದು ಇರುವ ರಜೆಗಳ ಹಿನ್ನೆಲೆಯಲ್ಲಿ ಬ್ಯಾಂಕು ವ್ಯವಹಾರಕ್ಕೆ ಯೋಜನೆ ರೂಪಿಸಿಕೊಳ್ಳಿ. ಸಾದ್ಯವಾದರೆ ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಸಿಕೊಳ್ಳುವುದು ಉತ್ತಮ.

ಅಕ್ಟೋಬರ್ ನಲ್ಲಿ ಸತತ ಬ್ಯಾಂಕು ರಜೆಗಳು

English summary

Bank Holidays Are Clubbed Together In October 2016

With festivals falling in the month of October there are chances that some states may observe a series of bank holidays for as many as four consecutive days including second Saturday and Sunday. Banks in Karnataka are closed on October 8,9, 10,11 and 12.
Story first published: Saturday, October 1, 2016, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X