For Quick Alerts
ALLOW NOTIFICATIONS  
For Daily Alerts

ರೂಪಾಯಿ ಎಕ್ಸಚೆಂಜ್ ದರ ಇಳಿಕೆ

By Siddu
|

ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ರೂಪಾಯಿ ವಿನಿಮಯ ದರವು ಬುಧವಾರ 5 ಪೈಸೆಗಳಷ್ಟು ಇಳಿಕೆ ಕಂಡಿದೆ.

ಆಮದುದಾರರು ಮತ್ತು ಬ್ಯಾಂಕ್‌ಗಳಿಂದ ಅಮೆರಿಕದ ಕರೆನ್ಸಿಗೆ ಹೊಸ ಬೇಡಿಕೆ ಕಂಡು ಬಂದಿದ್ದರಿಂದ ಪ್ರತಿ ಒಂದು ಡಾಲರ್‌ಗೆ ರೂಪಾಯಿ ವಿನಿಮಯ ದರವು 66.51ಕ್ಕೆ ಇಳಿಯಿತು.

ಜಾಗತಿಕ ಮಟ್ಟದಲ್ಲಿ ಮಂಗಳವಾರದಿಂದ ಉಳಿದ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ಏರುಮುಖವಾಗಿದ್ದು, ಭಾರತೀಯ ರೂಪಾಯಿ ಎದುರು ಡಾಲರ್ ಮೌಲ್ಯ 5 ಪೈಸೆಗಳಷ್ಟು ಕುಸಿದಿದೆ.

ರೂಪಾಯಿ ಎಕ್ಸಚೆಂಜ್ ದರ ಇಳಿಕೆ

Read more about: rupee dollar ರುಪಾಯಿ
English summary

Decrease in the Rupee exchange rate

The exchange rate for the last three days on Wednesday, 5 paise to the rupee declined towards steady.
Story first published: Thursday, October 6, 2016, 12:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X