For Quick Alerts
For Daily Alerts
ರೂಪಾಯಿ ಮೌಲ್ಯ 12 ಪೈಸೆ ಏರಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಏರಿಕೆ ಕಂಡು 66,76ಕ್ಕೆ ಬಲಗೊಳಿಸಿದೆ.
|
ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಏರಿಕೆ ಕಂಡು 66,76ಕ್ಕೆ ಬಲಗೊಳಿಸಿದೆ. ರಪ್ತುದಾರರು ಮತ್ತು ಬ್ಯಾಂಕುಗಳು ಅಮೆರಿಕನ್ ಕರೆನ್ಸಿ ಮಾರಾಟ ಮಾಡಿರುವುದರಿಂದಾಗಿ ಕರೆನ್ಸಿಯ ಮೌಲ್ಯವನ್ನು ಹೆಚ್ಚಿಸಿವೆ.
ಇತರ ಕರೆನ್ಸಿಗಳ ಹೋಲಿಸಿದರೆ ಅಮೆರಿಕ ಉತ್ಪಾದನೆ ಸೂಚ್ಯಂಕ ಅನಿರೀಕ್ಷಿತ ಕುಸಿತ ಕಂಡಿರುವುದು ರೂಪಾಯಿ ಎದುರು ಡಾಲರ್ ದುರ್ಬಲವಾಗಲು ಕಾರಣವಾಗಿದೆ. ಸೆನ್ಸೆಕ್ಸ್ 200 ಕ್ಕೂ ಹೆಚ್ಚು ಅಂಕಗಳ ಮೂಲಕ ಲಾಭ ಮುಂದುವರಿಸಿದೆ.
ಆಮದುದಾರರು ಮತ್ತು ಕಾರ್ಪೊರೇಟ್ಗಳಿಂದ ಡಾಲರ್ಗೆ ಬೇಡಿಕೆ ಹೆಚ್ಚಾಗಿದ್ದರಿಂದ ಸೋಮವಾರ ಇಲ್ಲಿಯ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆಯು 17 ಪೈಸೆಗಳಷ್ಟು ಕುಸಿದು, 66,88 ಕೊನೆಗೊಂಡಿತ್ತು.
English summary
Rupee strengthens to 66.76
Story first published: Tuesday, October 18, 2016, 12:48 [IST]