For Quick Alerts
ALLOW NOTIFICATIONS  
For Daily Alerts

'ಮೇಕ್ ಮೈ ಟ್ರಿಪ್-ಇಬಿಬೊ' ವಿಲೀನ ಒಪ್ಪಂದ

ಭಾರತದ ದೊಡ್ಡ ಆನ್ಲೈನ್ ಕೇಂದ್ರಿತ ಟ್ರಾವೆಲ್ ಸಂಸ್ಥೆಗಳಾದ ಮೇಕ್ ಮೈ ಟ್ರಿಪ್ ಮತ್ತು ಇಬಿಬೊ ಎಲ್ಲಾ ವಿಧದಲ್ಲೂ ವಿಲೀನಗೊಳ್ಳುವ ಒಪ್ಪಂದವನ್ನು ಮಾಡಿಕೊಂಡಿವೆ.

By Siddu
|

ಭಾರತದಲ್ಲಿನ ಮುಂಚೂಣಿ ಆನ್ಲೈನ್ ಕೇಂದ್ರಿತ ಟ್ರಾವೆಲ್ ಸೇವಾ ಸಂಸ್ಥೆಗಳಾದ ಮೇಕ್ ಮೈ ಟ್ರಿಪ್ ಮತ್ತು ಇಬಿಬೊ ಎಲ್ಲಾ ವಿಧದಲ್ಲೂ ವಿಲೀನಗೊಳ್ಳುವ ಒಪ್ಪಂದವನ್ನು ಮಾಡಿಕೊಂಡಿವೆ.

ಏರ್ಲೈನ್ ಬುಕಿಂಗ್, ಬಸ್, ಹೋಟೆಲ್ ಬುಕಿಂಗ್ ಹಾಗೂ ಸವಾರಿ ಹಂಚಿಕೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಬೃಹತ್ ಘಟಕವಾಗಿ ಹೊರಹೊಮ್ಮಲಿದ್ದು, ಈ ಮೈತ್ರಿ ಲಾಭದಾಯಕವಾಗಲಿದೆ.

ವಿಲೀನಗೊಂಡ ಘಟಕಗಳು ಮೇಕ್ ಮೈ ಟ್ರಿಪ್ ಮೂಲಕವೇ ಕಾರ್ಯನಿರ್ವಹಿಸಲಿದ್ದು, ಇವು ಒಪ್ಪಂದದ ಗಾತ್ರವನ್ನು ಬಹಿರಂಗ ಪಡಿಸಿಲ್ಲ.

ಮೇಕ್ ಮೈ ಟ್ರಿಪ್ ಮತ್ತು ಇಬಿಬೊ ಈ ಎರಡು ಕಂಪನಿಗಳು ವಿಮಾನಯಾನ ಟಿಕೆಟ್ ಕ್ಷೇತ್ರದ ಬಹುದೊಡ್ಡ ಸಂಸ್ಥೆಗಳೆನಿಸಿವೆ. ಐಬಿಬೊ 2013ರರಲ್ಲಿ ರೆಡ್ ಬಸ್ ಸಂಸ್ಥೆಯನ್ನು ತನ್ನ ಸ್ವಾಧೀನಕ್ಕೆ ಪಡೆದು ಆನ್ಲೈನ್ ಬಸ್ ಟಿಕೆಟಿಂಗ್ ನಲ್ಲಿ ಪ್ರಬಲ ಎನಿಸಿದೆ.

'ಮೇಕ್ ಮೈ ಟ್ರಿಪ್-ಇಬಿಬೊ' ವಿಲೀನ ಒಪ್ಪಂದ

Read more about: makemytrip ola ibibo
English summary

MakeMyTrip, Ibibo Merge Deal

Two of India's biggest online-focused travel groups, MakeMyTrip and Ibibo Group, are merging in an all-stock deal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X