For Quick Alerts
ALLOW NOTIFICATIONS  
For Daily Alerts

ದೇಶಿ ಮಾರುಕಟ್ಟೆ ಚಿನ್ನದ ವ್ಯಾಪಾರದಲ್ಲಿ ಸ್ಥಿರತೆ

ದೇಶಿ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಸ್ಥಿರಗತಿಯಲ್ಲಿ ಸಾಗಿದ್ದು, ಚಿನ್ನದ ಬೆಲೆ ಏರಿಕೆ ಮುಂದುವರೆದಿದೆ.

By Siddu
|

ದೇಶಿ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಸ್ಥಿರಗತಿಯಲ್ಲಿ ಸಾಗಿದ್ದು, ಚಿನ್ನದ ಬೆಲೆ ಏರಿಕೆ ಮುಂದುವರೆದಿದೆ.

 

ಚಿನ್ನಾಭರಣ ತಯಾರಕರು ಮತ್ತು ಗ್ರಾಹಕರಿಂದ ಬೇಡಿಕೆ ಹೆಚ್ಚಿದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಸ್ಥಿರವಾಗಿದೆ. ಭಾರತದಲ್ಲಿ ಚಿನ್ನದ ದರ

 

ಮುಂಬೈ ಚಿನ್ನದ ದರದಲ್ಲಿ ಸಲ್ಪ ಬದಲಾವಣೆಯಾಗಿದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 29,100 ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಿನ್ನದ ಬೆಲೆ ತುಸು ಹೆಚ್ಚಾಗಿಯೇ ಇದೆ.

ದೇಶಿ ಮಾರುಕಟ್ಟೆ ಚಿನ್ನದ ವ್ಯಾಪಾರದಲ್ಲಿ ಸ್ಥಿರತೆ

Read more about: gold ಚಿನ್ನ
English summary

Gold Trades Steady In the Domestic Markets

Gold prices were trading steady in the domestic markets, taking cues from the subdued trend, that was prevailing in the international markets.
Story first published: Thursday, October 20, 2016, 14:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X