For Quick Alerts
ALLOW NOTIFICATIONS  
For Daily Alerts

2ನೇ ತ್ರೈಮಾಸಿಕ ಯೆಸ್ ಬ್ಯಾಂಕ್ ಲಾಭ ಶೇ. 31ರಷ್ಟು ಏರಿಕೆ

ಪ್ರಸಕ್ತ ಹಣಕಾಸು ವರ್ಷದ ಎರಡನೇ ಜುಲೈ-ಸೆಪ್ಟಂಬರ್ ತ್ರೈಮಾಸಿಕದ ಅವಧಿಯಲ್ಲಿ ಯೆಸ್ ಬ್ಯಾಂಕ್ ರೂ. 801.5 ಕೋಟಿ ನಿವ್ವಳ ಲಾಭ ಗಳಿಸಿದೆ

By Siddu
|

ಪ್ರಸಕ್ತ ಹಣಕಾಸು ವರ್ಷದ ಎರಡನೇ ಜುಲೈ-ಸೆಪ್ಟಂಬರ್ ತ್ರೈಮಾಸಿಕದ ಅವಧಿಯಲ್ಲಿ ಯೆಸ್ ಬ್ಯಾಂಕ್ ರೂ. 801.5 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 610.4 ಕೋಟಿ ನಿವ್ವಳ ಲಾಭ ಗಳಿಸಿತ್ತು.

 

ನಿವ್ವಳ ಬಡ್ಡಿ ಆದಾಯ ಶೇ. 30.5ರಷ್ಟು ಅಂದರೆ ರೂ. 1446.2 ಕೋಟಿ ಹೆಚ್ಚಳವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 1108.5 ಕೋಟಿ ಆಗಿತ್ತು.

 
2ನೇ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ಲಾಭ ಶೇ. 31ರಷ್ಟು ಏರಿಕೆ

English summary

YES Bank net profit jumps 31%

YES Bank has reported a 31 per cent year-on-year increase in net profit at Rs. 801.5 crore in the July-September quarter, against Rs. 610.4 crore in the year ago period.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X