For Quick Alerts
ALLOW NOTIFICATIONS  
For Daily Alerts

ಸೈಬರ್ ದಾಳಿಗೆ ಟ್ವಿಟರ್, ಅಮೆಜಾನ್, ನೆಟ್ ಫ್ಲಿಕ್ಸ್ ಕಂಗಾಲು

ಇಂಟರ್ನೆಟ್ ನಿರ್ವಾಹಕ ಕಂಪನಿಯೊಂದು ಸೈಬರ್ ದಾಳಿಗೆ ಒಳಗಾದ್ದರಿಂದಾಗಿ ಟ್ವಿಟರ್, ಅಮೆಜಾನ್, ನೆಟ್ ಫಿಕ್ಸ್ಮತ್ತು ಸ್ಪೋಟಿಫೈ ನಂತಹ ಪ್ರಮುಖ ಆನ್ಲೈನ್ ಸಂಸ್ಥೆಗಳ ಸೇವೆ ಅಸ್ತವ್ಯಸ್ತಗೊಂಡಿತ್ತು.

By Siddu
|

ಇಂಟರ್ನೆಟ್ ನಿರ್ವಾಹಕ ಕಂಪನಿಯೊಂದು ಸೈಬರ್ ದಾಳಿಗೆ ಒಳಗಾದ್ದರಿಂದಾಗಿ ಟ್ವಿಟರ್, ಅಮೆಜಾನ್, ನೆಟ್ ಫ್ಲಿಕ್ಸ್ ಮತ್ತು ಸ್ಪೋಟಿಫೈ ನಂತಹ ಪ್ರಮುಖ ಆನ್ಲೈನ್ ಸಂಸ್ಥೆಗಳ ಸೇವೆ ಅಸ್ತವ್ಯಸ್ತಗೊಂಡಿತ್ತು.

 

ಅಮೆರಿಕಾದ ಪ್ರಮುಖ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಯಾಗಿರುವ ಡೈನ್ ನಿನ್ನೆ ಸಂಜೆ ಸೈಬರ್ ದಾಳಿಗೆ ಒಳಗಾಗಿ ಎರಡು ಗಂಟೆಗಳ ಕಾಲ ಸೇವೆ ಅಸ್ತವ್ಯಸ್ತಗೊಂಡಿತ್ತು. ಬಹು ಪ್ರಯತ್ನದ ನಂತರ ಇಂಟರ್ನೆಟ್ ಸೇವೆಯನ್ನು ಪುನರ್ ಪ್ರಾರಂಭಿಸಲಾಯಿತು.

 

ಸೈಬರ್ ದಾಳಿಯ ಪರಿಣಾಮವಾಗಿ ಸಾವಿರಾರು ಅಂತರ್ಜಾಲ ಬಳಕೆದಾರರಿಗೆ ಹಾಗೂ ನೆಟ್ ಫ್ಲಿಕ್ಸ್, ರೆಡ್ಡಿಟ್, ಎಟ್ಸಿ ಸೇರಿದಂತೆ ಹಲವು ಅಂತರ್ಜಾಲ ಕಂಪನಿಗಳು, ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕಂಪನಿಗಳು ಬ್ರೌಸ್ ಮಾಡುವುದು ಸಾಧ್ಯವಾಗಲಿಲ್ಲ.

ಜತೆಗೆ ಹಲವು ಮಾಧ್ಯಮ ಸಂಸ್ಥೆ ವೆಬ್ ತಾಣಗಳೂ ಈ ಸಮಸ್ಯೆಯನ್ನು ಎದುರಿಸಿವೆ. ಅಮೆಜಾನ್ ವೆಬ್ ಸರ್ವಿಸ್ ತಾಣ ಸೈಬರ್ ದಾಳಿಯ ಸಮಸ್ಯೆ ಆಗಿರುವ ಬಗ್ಗೆ ವರದಿ ಮಾಡಿದೆ. ಸಿಎನ್ಎನ್, ದಿ ಗಾರ್ಡಿಯನ್, ವಯರಡ್, ಎಚ್ಬಿಒ ನಂತಹ ಸಂಸ್ಥೆಗಳಿಂದ ಸಹ ದೂರುಗಳು ಕೇಳಿ ಬಂದಿವೆ.

ಸೈಬರ್ ದಾಳಿಗೆ ಟ್ವಿಟರ್, ಅಮೆಜಾನ್, ನೆಟ್ ಫ್ಲಿಕ್ಸ್ ಕಂಗಾಲು

English summary

Twitter, Amazon, netflix face cyber attack

Major internet services including Twitter, Spotify and Amazon suffered service interruptions and outages today as a US internet provider came under sustained cyber attack.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X