For Quick Alerts
ALLOW NOTIFICATIONS  
For Daily Alerts

ವಿಪ್ರೋ ನಿವ್ವಳ ಲಾಭ ರೂ. 2010 ಕೋಟಿ

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ದೇಶದ ಸಾಪ್ಟ್ವೇರ್ ರಪ್ತು ಸಂಸ್ಥೆಯಾಗಿರುವ ವಿಪ್ರೊ ರೂ. 2010 ಕೋಟಿ ನಿವ್ವಳ ಲಾಭ ಗಳಿಸಿದೆ.

By Siddu
|

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ದೇಶದ ಸಾಪ್ಟ್ವೇರ್ ರಪ್ತು ಸಂಸ್ಥೆಯಾಗಿರುವ ವಿಪ್ರೊ ರೂ. 2010 ಕೋಟಿ ನಿವ್ವಳ ಲಾಭ ಗಳಿಸಿದೆ.

 

ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 2241 ಕೋಟಿ ನವ್ವಳ ಲಾಭಕ್ಕೆ ಹೋಲಿಸಿದರೆ ಶೇ. 7.6ರಷ್ಟು ಇಳಿಕೆಯಾಗಿದೆ. ಕಾರ್ಯಾಚರಣೆ ಆದಾಯ ಶೇ. 105ರಷ್ಟು ಅಂದರೆ ರೂ. 12567 ಕೋಟಿಗಳಿಂದ 13897 ಕೋಟಿಗಳಿಗೆ ಏರಿಕೆ ಕಂಡಿದೆ.

 

ಇದೇ ಸಂದರ್ಭದಲ್ಲಿ ಕ್ಲೌಡ್ ಆಧಾರಿತ ಸೇವೆಗಳನ್ನು ಒದಗಿಸುವ ಅಮೆರಿಕಾ ಮೂಲದ ಅಪ್ಪಿರಿಯೊ ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ವಿಪ್ರೊ ತಿಳಿಸಿದೆ.
ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ವಿಪ್ರೊ ಕ್ಲೌಡ್ ಸೇವೆಗಳನ್ನು ಒದಗಿಸುವ ಜಾಗತಿಕ ಮಟ್ಟದ ದೊಟ್ಟ ಸಂಸ್ಥೆ ಎನಿಸಲಿದೆ ಎಂದು ಹೇಳಿದೆ.

ವಿಪ್ರೋ ನಿವ್ವಳ ಲಾಭ ರೂ. 2010 ಕೋಟಿ

English summary

Wipro Net Profit Rs. 2010 Crore

Wipro reported a consolidated net profit of Rs 2,070 crore for the quarter ended September 30, on Friday which was slightly above ETNow estimates of Rs 2,011 crore.
Story first published: Saturday, October 22, 2016, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X