For Quick Alerts
ALLOW NOTIFICATIONS  
For Daily Alerts

ಡೆಬಿಟ್/ಕ್ರೆಡಿಟ್ ಕಾರ್ಡು ಬಳಸಿ ಜಿಎಸ್ಟಿ ಪಾವತಿ

ಏಪ್ರಿಲ್ 1, 2017ರಿಂದ ಜಿಎಸ್ಟಿ ಮಸೂದೆ ಜಾರಿಯಾದ ನಂತರ ತೆರಿಗೆದಾರರು ಮತ್ತು ಕಂಪನಿಗಳು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡುಗಳನ್ನು ಬಳಸಿ ಆನ್ಲೈನ್ ಮೂಲಕ ತೆರಿಗೆ ಪಾವತಿಸಬಹುದಾಗಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದ್ದಾರೆ.

By Siddu
|

ಏಪ್ರಿಲ್ 1, 2017ರಿಂದ ಜಿಎಸ್ಟಿ ಮಸೂದೆ ಜಾರಿಯಾದ ನಂತರ ತೆರಿಗೆದಾರರು ಮತ್ತು ಕಂಪನಿಗಳು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡುಗಳನ್ನು ಬಳಸಿ ಆನ್ಲೈನ್ ಮೂಲಕ ತೆರಿಗೆ ಪಾವತಿಸಬಹುದಾಗಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದ್ದಾರೆ.

ಸರ್ಕಾರ ಮುಂದಿನ ವರ್ಷದ ಏಪ್ರಿಲ್ 1ರಿಂದ ಹೊಸ ಪರೋಕ್ಷ ತೆರಿಗೆಯನ್ನು ಪ್ರಚಲಿತಕ್ಕೆ ತರಲು ಯೋಜಿಸಿದ್ದು, ನೋಂದಣಿ, ರಿಫಂಡ್ಸ್ ರಿಟರ್ನ್ಸ್ ಫೈಲಿಂಗ್ ಮತ್ತು ಪಾವತಿ ಪ್ರಕ್ರಿಯೆ ಆನ್ಲೈನ್ ಮೂಲಕ ಕೈಗೊಳ್ಳಲಿದೆ.

ನೀವು ಎಲೆಕ್ಟ್ರಾನಿಕ್(ವಿದ್ಯುನ್ಮಾನ) ಅಥವಾ RTGS ವಿಧಾನವನ್ನು ಪಾವತಿಗಾಗಿ ಬಳಸಬಹುದು. ಯಾವುದೇ ಬ್ಯಾಂಕುಗಳ ಡೆಬಿಟ್ ಕಾರ್ಡ್ ಇಲ್ಲವೇ ಕ್ರೆಡಿಟ್ ಕಾರ್ಡ್ ಗಳ ಮೂಲಕ ವ್ಯವಹರಿಸಬಹುದಾಗಿದೆ.

ಕೆವಲ ಸರ್ಕಾರಿ ಬ್ಯಾಂಕುಗಳಲ್ಲಿ ಮಾತ್ರ ಖಾತೆಗಳನನ್ಉ ತೆರೆಯಬೇಕಾಗಿಲ್ಲ. ಬದಲಿಗೆ ಖಾಸಗಿ ವಲಯದ ಬ್ಯಾಂಕುಗಳ ಮೂಲಕವೂ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಭಾನುವಾರ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಆದಿಯಾ ಹೇಳಿದರು.

ಡೆಬಿಟ್/ಕ್ರೆಡಿಟ್ ಕಾರ್ಡು ಬಳಸಿ ಜಿಎಸ್ಟಿ ಪಾವತಿ

Read more about: gst ಜಿಎಸ್‌ಟಿ
English summary

GST can be paid with debit, credit cards online

ndividuals and entities can pay taxes online using debit or credit cards once the Goods and Services Tax is rolled out, revenue secretary Hasmukh Adhia said.
Story first published: Monday, October 24, 2016, 16:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X