For Quick Alerts
ALLOW NOTIFICATIONS  
For Daily Alerts

ಎಲ್ಐಸಿ ಹೌಸಿಂಗ್ ಫೈನಾನ್ಸ್ ನಿವ್ವಳ ಲಾಭ ರೂ. 495 ಕೋಟಿ

ಜುಲೈ-ಸೆಪ್ಟಂಬರ್ 2016ರ ತ್ರೈಮಾಸಿಕದಲ್ಲಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಕಂಪನಿಯ ನಿವ್ವಳ ಲಾಭ ಶೇ. 20ರಷ್ಟು ಹೆಚ್ಚಾಗಿದ್ದು, ರೂ. 495 ಕೋಟಿಗಳಿಗೆ ಹೆಚ್ಚಾಗಿದೆ

By Siddu
|

ಜುಲೈ-ಸೆಪ್ಟಂಬರ್ 2016ರ ತ್ರೈಮಾಸಿಕದಲ್ಲಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಕಂಪನಿಯ ನಿವ್ವಳ ಲಾಭ ಶೇ. 20ರಷ್ಟು ಹೆಚ್ಚಾಗಿದ್ದು, ರೂ. 495 ಕೋಟಿಗಳಿಗೆ ಹೆಚ್ಚಾಗಿದೆ.

 

ಕಳೆದ ವರ್ಷದ ಇದೇ ತ್ರೈಮಾಸಿಕದ ಅವಧಿಯಲ್ಲಿ ನಿವ್ವಳ ಲಾಭ ರೂ. 412 ಕೋಟಿಗಳಷ್ಟಿತ್ತು ಎಂದು ಸಂಸ್ಥೆ ತಿಳಿಸಿದೆ.

 

ಎಲ್ಐಸಿ ಹೌಸಿಂಗ್ ಫೈನಾನ್ಸ್ ಕಂಪನಿಯ ಒಟ್ಟು ಆದಾಯವು ರೂ. 3089 ಕೋಟಿಗಳಿಂದ ರೂ. 3490 ಕೋಟಿಗಳಿಗೆ ಗಣನೀಯವಾಗಿ ಏರಿಕೆ ಕಂಡಿದೆ.

ಎಲ್ಐಸಿ ಹೌಸಿಂಗ್ ಫೈನಾನ್ಸ್  ನಿವ್ವಳ ಲಾಭ ರೂ. 495 ಕೋಟಿ

English summary

LIC Housing Finance net profit of Rs. 495 crore

LIC Housing Finance in the July-September quarter of 2016, the company's net profit Increased by 20 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X