For Quick Alerts
For Daily Alerts
PNB ಹೌಸಿಂಗ್ ಫೈನಾನ್ಸ್ ಐಪಿಒ 3000 ಕೋಟಿ
3000 ರೂ. ಕೋಟಿಯ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) PNB ಹೌಸಿಂಗ್ ಫೈನಾನ್ಸ್ ರೂ. 750-775 ಮುಖಬೆಲೆಯಲ್ಲಿ ಅಕ್ಟೋಬರ್ 25 ಮಂಗಳವಾರದಿಂದ ತೆರೆಯುತ್ತಿದೆ.
|
3000 ರೂ. ಕೋಟಿಯ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) PNB ಹೌಸಿಂಗ್ ಫೈನಾನ್ಸ್ ರೂ. 750-775 ಮುಖಬೆಲೆಯಲ್ಲಿ ಅಕ್ಟೋಬರ್ 25 ಮಂಗಳವಾರದಿಂದ ತೆರೆಯುತ್ತಿದೆ.
ಭವಿಷ್ಯತ್ತಿನ ಬಂಡವಾಳದ ಅಗತ್ಯಗಳನ್ನು ನಿಯಮಿತವಾಗಿ ವೃದ್ಧಿಸಲು ಐಪಿಒ ಪ್ರಕ್ರಿಯೆಯನ್ನು ಬಳಸಿಕೊಳ್ಳಲು ಕಂಪನಿ ಉದ್ದೇಶಿಸಿದೆ.
ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕು ಶೇ. 51 ರಷ್ಟು ಪಾಲನ್ನು PNB ಹೌಸಿಂಗ್ ಫೈನಾನ್ಸ್ ಹೊಂದಿದ್ದು, ಐಪಿಒ ನಂತರ ಇದು ಶೇ. 35ರಷ್ಟು ಇಳಿಕೆಯಾಗಲಿದೆ.
PNB ಹೌಸಿಂಗ್ ಫೈನಾನ್ಸ್ ಘೋಷಿಸಿರುವ 3000 ರೂ. ಕೋಟಿಯ ಐಪಿಒ 2016ರ ಸಾಲಿನ ಎರಡನೇ ಅತಿದೊಡ್ಡ ಸಂಗ್ರಹಿತ ಮೊತ್ತವಾಗಿದ್ದು, ಇದಕ್ಕೂ ಮುನ್ನ ಖಾಸಗಿ ವಲಯದ ಐಸಿಐಸಿಐ ಪ್ರುಡೆನ್ಸಿಯಲ್ ಲೈಫ್ ಇನ್ಸೂರೆನ್ಸ್ ರೂ. 6000 ಕೋಟಿ ಮೊತ್ತ ಸಂಗ್ರಹಿಸಿತ್ತು.
English summary