For Quick Alerts
ALLOW NOTIFICATIONS  
For Daily Alerts

ಎಲ್ಐಸಿ ನಿಗಮದಿಂದ ಏರ್ ಇಂಡಿಯ ರೂ. 10,000 ಕೋಟಿ ಸಾಲ

ಭಾರತೀಯ ಜೀವ ವಿಮಾ ನಿಗಮವು ಏರ್ ಇಂಡಿಯಾಗೆ ರೂ. 10,000 ಕೋಟಿ ಸಾಲ ನೀಡಲು ಮಾತುಕತೆ ನಡೆಸಿದೆ.

By Siddu
|

ಭಾರತೀಯ ಜೀವ ವಿಮಾ ನಿಗಮವು ಏರ್ ಇಂಡಿಯಾಗೆ ರೂ. 10,000 ಕೋಟಿ ಸಾಲ ನೀಡಲು ಮಾತುಕತೆ ನಡೆಸಿದೆ.

 

ಏರ್ ಇಂಡಿಯ ಸಂಸ್ಥೆ ಆರು ಬೋಯಿಂಗ್ 787 ಮತ್ತು ಮೂರು 777 ಏರ್ ಕ್ರಾಪ್ಟ್ ಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹಣಕಾಸು ಸಹಾಯ ಬಯಸಿದ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆದಿದೆ. ಎಲ್ಐಸಿ ಚೇರ್ಮನ್ ಅಶ್ವನಿ ಲೋಹನಿಯವರೊಂದಿಗೆ ಈ ಪ್ರಸ್ತಾವನೆಯನ್ನು ಚರ್ಚಿಸಲಾಯಿತು.

 

ಏರ್ ಇಂಡಿಯ ಕೇಂದ್ರ ಸಂಪುಟವನ್ನು ಭೇಟಿಯಾಗಿ ಈ ವಿಷಯದ ಕುರಿತು ಚರ್ಚಿಸಿ ಅನುಮೋದನೆ ಪಡೆದ ನಂತರ ಆರು ಬೋಯಿಂಗ್ 787 ಮತ್ತು ಮೂರು 777 ಏರ್ ಕ್ರಾಪ್ಟ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದೆ.

ಎಲ್ಐಸಿ ನಿಗಮದಿಂದ ಏರ್ ಇಂಡಿಯ ರೂ. 10,000 ಕೋಟಿ ಸಾಲ

Read more about: air india lic ಎಲ್ಐಸಿ
English summary

Air India in talks with LIC for Rs. 10,000-cr loan

Air India is in talks with the Life Insurance Corporation of India to provide a loan of up to Rs. 10,000 crore to Air India to help finance the acquisition of six Boeing 787 and three 777 aircraft.
Story first published: Friday, October 28, 2016, 13:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X