For Quick Alerts
ALLOW NOTIFICATIONS  
For Daily Alerts

ಎಸ್ಬಿಐ ನಿವ್ವಳ ಲಾಭದಲ್ಲಿ ಕುಸಿತ

ಬಾರತೀಯ ಸ್ಟೇಟ್ ಬ್ಯಾಂಕ್ ಪ್ರಸ್ತುತ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ. 99.6 ರಷ್ಟು ನಷ್ಟದೊಂದಿಗೆ ರೂ. 20.7 ಕೋಟಿ ನಿವ್ವಳ ಲಾಭ ಗಳಿಸಿದೆ.

By Siddu
|

ಬಾರತೀಯ ಸ್ಟೇಟ್ ಬ್ಯಾಂಕ್ ಪ್ರಸ್ತುತ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ. 99.6 ರಷ್ಟು ನಷ್ಟದೊಂದಿಗೆ ರೂ. 20.7 ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ ಸಾಲಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ರೂ. 4991.70 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಆದರೆ ಪ್ರಸ್ತುತ ತ್ರೈಮಾಸಿಕದಲ್ಲಿ ವಸೂಲಿಯಾಗದ ಸಾಲದ ಪ್ರಮಾನ(NPA) ರೂ. 5331 ಕೋಟಿಗಳಿಂದ ರೂ. 15,327 ಕೋಟಿ ಅಂದರೆ ಮೂರು ಪಟ್ಟು ಹೆಚ್ಚಳ ಕಂಡಿದ್ದು, ಎಸ್ಬಿಐ ನಿವ್ವಳ ಲಾಭದಲ್ಲಿನ ಕುಸಿತಕ್ಕೆ ಕಾರಣವಾಗಿದೆ ಎಂದು ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.

ಎಸ್ಬಿಐ ನಿವ್ವಳ ಲಾಭದಲ್ಲಿ ಕುಸಿತ

English summary

SBI Net Dips 99.6% To Rs. 20.7 Crore

A massive pile up of bad loans at its subsidiaries pulled down by 99.6 per cent the consolidated net profit of nation's largest lender SBI to Rs. 20.7 crore for the September quarter, while its standalone provisioning rose 3-fold.
Story first published: Saturday, November 12, 2016, 17:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X