For Quick Alerts
ALLOW NOTIFICATIONS  
For Daily Alerts

ರೂಪಾಯಿ ಮೌಲ್ಯ ಕುಸಿತ

ರೂ. 500, 1000 ಮೌಲ್ಯದ ನೋಟುಗಳ ಚಲಾವಣೆ ನಿಷೇಧ ದೇಶಿ ಷೇರುಪೇಟೆಯ ಮೇಲೆ ಪರಿಣಾಮ ಬೀರಿದೆ.

By Siddu
|

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿನ ಡೊನಾಲ್ಡ್ ಟ್ರಂಪ್ ಗೆಲುವು ಜಾಗತಿಕ ಷೇರುಪೇಟೆ ಮೇಲೆ ಭಾರಿ ಪರಿಣಾಮ ಬೀರಿದೆ. ರೂಪಾಯಿ ಮೌಲ್ಯ ಕಳೆದ ಐದು ತಿಂಗಳ ಅವಧಿಯಲ್ಲಿ ಕುಸಿತ ಕಂಡಿದ್ದರೆ, ಜಾಗತಿಕ ಕರೆನ್ಸಿಗಳ ಎದುರಲ್ಲಿ ಡಾಲರ್ ಮೌಲ್ಯ ಕಳೆದ ಹದಿನಾಲ್ಕು ವರ್ಷಗಳಲ್ಲಿ ಏರಿಕೆ ಕಂಡಿದೆ.

 

ರೂ. 500, 1000 ಮೌಲ್ಯದ ನೋಟುಗಳ ಚಲಾವಣೆ ನಿಷೇಧ ದೇಶಿ ಷೇರುಪೇಟೆಯ ಮೇಲೆ ಪರಿಣಾಮ ಬೀರಿದೆ.

 

- ಯುಎಸ್ ಡಾಲರ್ ಎದುರಲ್ಲಿ ರೂಪಾಯಿ ಮೌಲ್ಯ 67.79 ಮಂಗಳವಾರ 54 ಪೈಸೆ ಕುಸಿದಿದೆ.
- ಕಳೆದ ಐದು ತಿಂಗಳ ಅವಧಿಯಲ್ಲಿ ಇದು ರೂಪಾಯಿಯ ಅತಿ ಕಡಿಮೆ ಮೌಲ್ಯ ಆಗಿದೆ.
- ಡಾಲರ್ ಸೂಚ್ಯಂಕ ಜಾಗತಿಕ ಆರು ಕರೆನ್ಸಿಗಳ ಮೌಲ್ಯ ದ ವಿರುದ್ದ ಹೆಚ್ಚಿನದಾಗಿತ್ತು. ಡಾಲರ್ ಮೌಲ್ಯ ಏರಿಕೆ ಕಂಡಿದೆ.
- ಟ್ರಂಪ್ ಗೆಲುವಿನಿಂದ ಹಣದುಬ್ಬರದಲ್ಲಿ ಹೆಚ್ಚಳ ಆಗಬಹುದು ಎಂದು ಊಹಿಸಲಾಗಿತ್ತು.

ರೂಪಾಯಿ ಮೌಲ್ಯ ಕುಸಿತ

English summary

With Dollar Near 14-Year High, Rupee Tumbles To A Five-Month Low

Continuing their recent selloff since Donald Trump's victory in US elections, the rupee fell to a five-month low while Sensex tumbled 500 points on Tuesday, following the dollar's rise to nearly 14-year high against a basket of global currencies.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X