For Quick Alerts
ALLOW NOTIFICATIONS  
For Daily Alerts

ಶೇ. 0.15 ಬಡ್ಡಿದರ ಕಡಿತ ಮಾಡಿದ ಆಕ್ಸಿಸ್ ಬ್ಯಾಂಕ್

ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಒಂದು ವರ್ಷದ ಅವಧಿಯ ಸಾಲದ ಮೇಲೆ ಶೇ. 0.15ರಷ್ಟು ಬಡ್ಡಿದರ ಕಡಿತಗೊಳಿಸಿದೆ.

By Siddu
|

ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಒಂದು ವರ್ಷದ ಅವಧಿಯ ಸಾಲದ ಮೇಲೆ ಶೇ. 0.15ರಷ್ಟು ಬಡ್ಡಿದರ ಕಡಿತಗೊಳಿಸಿದೆ.

ಒಂದು ವರ್ಷದ ಅವಧಿಯ ಸಾಲದ ಮೇಲೆ ಶೇ. 0.15 ಹಾಗೂ 2 ರಿಂದ 3 ವರ್ಷದ ಅವಧಿ ಮೇಲೆ ಶೇ. 0.20ರಷ್ಟು ಬಡ್ಡಿದರವನ್ನು ಕಡಿತಗೊಳಿಸಿದೆ.
ಒಂದು ವರ್ಷದ ಅವಧಿಗೆ ಹೊಸ ಬಡ್ಡಿದರ ಶೇ. 9.05 ಆಗಿದ್ದು, ಎರಡು ವರ್ಷಕ್ಕೆ ಶೇ. 9.10 ಮತ್ತು ಮೂರು ವರ್ಷದ ಅವಧಿಗೆ ಶೇ. 9.15ರಷ್ಟು ಬಡ್ಡಿದರ ನಿಗದಿ ಪಡಿಸಿದೆ.
ನವೆಂಬರ್ 18ರಿಂದ ಈ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಆಕ್ಸಿಸ್ ಬ್ಯಾಂಕ್ ತಿಳಿಸಿದೆ.

ಶೇ. 0.15 ಬಡ್ಡಿದರ ಕಡಿತ ಮಾಡಿದ ಆಕ್ಸಿಸ್ ಬ್ಯಾಂಕ್

Read more about: bank interest rates
English summary

Axis Bank cuts MCLR rate by 0.15-0.20%

Private lender Axis Bank has cut marginal cost of fund-based lending rate (MCLR) by 0.15-0.20 per cent effective Friday.
Story first published: Wednesday, November 16, 2016, 17:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X