For Quick Alerts
ALLOW NOTIFICATIONS  
For Daily Alerts

ಲಾಭದೊಂದಿಗೆ ಪ್ರಾರಂಭವಾದ ಷೇರುಪೇಟೆ

ಐಟಿ, ಟೆಕ್, ಆಟೋ, ವಿದ್ಯುತ್ ಮತ್ತು ದೂರಸಂಪರ್ಕ ವಲಯಗಳಲ್ಲಿನ ಬೆಳವಣಿಗೆ ಜಾಗತಿಕ ಸೂಚ್ಯಂಕಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

By Siddu
|

ಐಟಿ, ಟೆಕ್, ಆಟೋ, ವಿದ್ಯುತ್ ಮತ್ತು ದೂರಸಂಪರ್ಕ ವಲಯಗಳಲ್ಲಿನ ಬೆಳವಣಿಗೆ ಜಾಗತಿಕ ಸೂಚ್ಯಂಕಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

200 ಅಂಕಗಳೊಂದಿಗೆ ಉತ್ತಮ ಆರಂಭ ಕಂಡ ಷೇರುಪೇಟೆ ಈಗ ಸೆನ್ಸೆಕ್ಸ್ ಸೂಚ್ಯಂಕ 173 ಅಂಕಗಳೊಂದಿಗೆ ವಹಿವಾಟು ಮುಂದುವರೆಸಿದೆ. ನಿಪ್ಟಿ ಸೂಚ್ಯಂಕ 40.60 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.

ಅದಾಗ್ಯೂ, ಗ್ರಾಹಕ ವಸ್ತುಗಳು, ಬಂಡವಾಳ ಸರಕುಗಳು, ಲೋಹ ಮತ್ತು ಎಫ್ಎಂಸಿಜಿ ಷೇರುಗಳ ಮಾರಾಟದಲ್ಲಿನ ಸ್ಥಿರತೆ ಧನಾತ್ಮಕ ವಹಿವಾಟಿಗೆ ಸಹಾಯಕವಾಗಿದೆ.
ಏಷ್ಯನ್ ಪೆಂಟ್ ಶೇ. 4.71, ಟಿಸಿಎಸ್ ಶೇ. 3.91, ಮಾರುತಿ ಶೇ. 2.70, ಇನ್ಫೋಸಿಸ್ ಶೇ. 2.41, ಟಾಟಾ ಮೋಟಾರ್ಸ್ ಶೇ. 2.02 ಮತ್ತು ಭಾರ್ತಿ ಏರ್ಟೆಲ್ ಶೇ. 2.00ರಷ್ಟು ಲಾಭದಲ್ಲಿವೆ.

ಲಾಭದೊಂದಿಗೆ ಪ್ರಾರಂಭವಾದ ಷೇರುಪೇಟೆ

English summary

Sensex Started with Good Profit

After a strong opening, the BSE benchmark Sensex trimmed initial gains but was still trading higher by 173 points in late morning trade, helped by fresh buying in IT, teck, auto, power and telecom sectors amid positive global cues.
Story first published: Wednesday, November 16, 2016, 12:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X