For Quick Alerts
ALLOW NOTIFICATIONS  
For Daily Alerts

ವೋಕ್ಸ್ ವ್ಯಾಗನ್ 30,000 ಉದ್ಯೋಗ ಕಡಿತ

ಜರ್ಮನ್ ಮೂಲದ ಕಾರು ಉತ್ಪಾದಕ ಕಂಪನಿ ವೋಕ್ಸ್ ವ್ಯಾಗನ್ ಸುಮಾರು 30,000 ಉದ್ಯೋಗ ಕಡಿತಗೊಳಿಸುವುದಾಗಿ ತಿಳಿಸಿದೆ.

By Siddu
|

ಜರ್ಮನ್ ಮೂಲದ ಕಾರು ಉತ್ಪಾದಕ ಕಂಪನಿ ವೋಕ್ಸ್ ವ್ಯಾಗನ್ ಸುಮಾರು 30,000 ಉದ್ಯೋಗ ಕಡಿತಗೊಳಿಸುವುದಾಗಿ ತಿಳಿಸಿದೆ.

ಪರಿಸರ ಮಾಲಿನ್ಯ ಪರೀಕ್ಷೆ ವಂಚನೆ ಹಗರಣದಲ್ಲಿ ವೋಕ್ಸ್ ವ್ಯಾಗನ್ ಸಿಲುಕಿತ್ತು. ಇದೀಗ ಉದ್ಯೋಗ ಕಡಿತದ ಮೂಲಕ ಸಂಸ್ಥೆಯ ವರಮಾನ ಹೆಚ್ಚಿಸಲು ಮತ್ತು ಎಲೆಕ್ಟ್ರಿಕ್ ಕಾರ್ ತಯಾರಿಸಲು ನಿರ್ಧರಿಸಿದೆ.
ಪರಿಸರ ಮಾಲಿನ್ಯ ಪರೀಕ್ಷೆ ವಂಚನೆ ಹಗರಣದಿಂದ ಹೊರಬರಲು ಸಾಕಷ್ಟು ಹಣ ಕಟ್ಟಬೇಕಿದೆ. ಇದಕ್ಕೆಲ್ಲ ಸಾವಿರಾರು ಕೋಟಿ ಹಣ ಬೇಕಾಗಿರುವುದರಿಂದ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ.

ಸ್ವದೇಶದಲ್ಲೇ 23 ಸಾವಿರ ಉದ್ಯೋಗಗಳನ್ನು ಕಡಿತ ಮಾಡಲಿದ್ದು, ಇದರಿಂದ ವಾರ್ಷಿಕವಾಗಿ 300 ಕೋಟಿ ಡಾಲರ್ ಗೂ ಹೆಚ್ಚಿನ ಹಣ ಉಳಿತಾಯವಾಗಲಿದೆ. ಜಗತ್ತಿನಾದ್ಯಂತ ವೋಕ್ಸ್ ವ್ಯಾಗನ್ 61,0,076 ಉದ್ಯೋಗಿಗಳನ್ನು ಹೊಂದಿದೆ.

ವೋಕ್ಸ್ ವ್ಯಾಗನ್ 30,000 ಉದ್ಯೋಗ ಕಡಿತ

Read more about: layoffs
English summary

Volkswagen to cut 30,000 jobs

German auto giant Volkswagen announced on Friday that it was cutting 30,000 jobs as it tried to boost profits in the wake of a huge emissions scandal.
Story first published: Saturday, November 19, 2016, 15:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X