For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಮೂಲಕ ನಗದು ರಹಿತ ವ್ಯವಹಾರ

ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕಾರ್ಯನಿರತವಾಗಿದೆ. ಅದಕ್ಕೆ ಇನ್ನೊಂದು ಹೊಸ ಸೇರ್ಪಡೆ ಆಧಾರ್ ಪಾವತಿ ವ್ಯವಸ್ಥೆ.

|

ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕಾರ್ಯನಿರತವಾಗಿದೆ. ಅದಕ್ಕೆ ಇನ್ನೊಂದು ಹೊಸ ಸೇರ್ಪಡೆ ಆಧಾರ್ ಪಾವತಿ ವ್ಯವಸ್ಥೆ.

ಆಧಾರ್ ಕಾರ್ಡ್ ಮೂಲಕ ನಗದು ರಹಿತ ವ್ಯವಹಾರ

ಆಧಾರ್ ಪಾವತಿ ವ್ಯವಸ್ಥೆ ಅಡಿಯಲ್ಲಿ ಆಧಾರ್ ಕಾರ್ಡುದಾರರು ತಮ್ಮ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗಳ ಮುಖಾಂತರ ನಗದು ರಹಿತ ವ್ಯವಹಾರ ಮಾಡಬಹುದು. ಆಧಾರ್ ಕಾರ್ಡುಗಳನ್ನು ಡೆಬಿಟ್/ಕ್ರೆಡಿಟ್ ಕಾರ್ಡುಗಳಾಗಿ ಬಳಸಲು ಆಧಾರ್ ಪೇಮೆಂಟ್ ಸಿಸ್ಟಮ್ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ ಪ್ರತಿ ದಿನ ಆಧಾರ್ ಮೂಲಕ 1.31 ಕೋಟಿ ವ್ಯವಹಾರ ನಡೆಯುತ್ತಿದೆ. ಆದರೆ ಒಂದು ದಿನಕ್ಕೆ 10 ಕೋಟಿಯಷ್ಟು ವ್ಯವಹಾರ ಮಾಡುವ ಸಾಮರ್ಥ್ಯ ಇದೆ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದರು.

ಆಂಡ್ರಾಯ್ಡ್ ಮೊಬೈಲ್ ಆಪ್ ಮುಂದಿನ ಕೆಲವೆ ದಿನಗಳಲ್ಲಿ ಲಭ್ಯವಾಗಲಿದ್ದು, ಆಧಾರ್ ಲಿಂಕಿಂಗ್ ಸೇವೆಗಳನ್ನು ಒದಗಿಸಲಿದೆ.

Read more about: aadhar ಆಧಾರ್
English summary

Aadhar Card for cashless transactions

The Government will target growing the ambit of Aadhar for cashless transactions through the Aadhar Enabled Payment System.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X