For Quick Alerts
ALLOW NOTIFICATIONS  
For Daily Alerts

ಚಿನ್ನದ ದರದಲ್ಲಿ ಕುಸಿತ

ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರ ಕುಸಿತ ಕಾಣುತ್ತಿದ್ದು, ಮುಂಬೈ ಚಿನಿವಾರ ಪೇಟೆಯಲ್ಲಿ 22 ಕ್ಯಾರೆಟ್ ಚಿನ್ನ ರೂ. 28,365ಕ್ಕೆ ಮಾರಾಟವಾಗುತ್ತಿದೆ. ಇದು ಹೆಚ್ಚು ಕಡಿಮೆ ಗ್ರಾಂ ಗೆ ರೂ. 15 ಇಳಿಕೆ

By Siddu
|

ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರ ಕುಸಿತ ಕಾಣುತ್ತಿದ್ದು, ಮುಂಬೈ ಚಿನಿವಾರ ಪೇಟೆಯಲ್ಲಿ 22 ಕ್ಯಾರೆಟ್ ಚಿನ್ನ ರೂ. 28,365ಕ್ಕೆ ಮಾರಾಟವಾಗುತ್ತಿದೆ. ಇದು ಹೆಚ್ಚು ಕಡಿಮೆ ಗ್ರಾಂ ಗೆ ರೂ. 15 ಇಳಿಕೆಯಾದಂತಾಗಿದೆ.

 

ಇಂದು ಚಿನ್ನದ ದರ ಕುಸಿತ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಒಂದು ಔನ್ಸ್ ಗೆ 1170 ಡಾಲರ್ ಕುಸಿತ ಕಂಡಿದೆ. ಇದು ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾಗುತ್ತಿರುವುದರ ಪ್ರಭಾವ ಎನ್ನಲಾಗಿದೆ. ಯುಎಸ್ ನಲ್ಲಿ ಬಡ್ಡಿದರಗಳು ತೀವ್ರವಾಗಿ ಹೆಚ್ಚಾಗುತ್ತಿದ್ದು, ಟ್ರಂಪ್ ನೀತಿಯಿಂದಾಗಿ ಹಣದುಬ್ಬರ ಕೂಡ ಏರುತ್ತಿದೆ. ಇದು ಚಿನ್ನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

 

ಇನ್ನೊಂದೆಡೆ ನೋಟು ರದ್ದು ಪರಿಣಾಮದಿಂದ ನಗದು ವಿನಿಮಯ ಕಷ್ಟವಾಗಿದ್ದು, ಚಿನ್ನದ ಖರೀದಿ ಹಾಗೂ ಬೆಲೆ ಎರಡಲ್ಲೂ ಇಳಿಕೆ ಆಗುತ್ತಿದೆ.

ಚಿನ್ನದ ದರದಲ್ಲಿ ಕುಸಿತ

Read more about: gold silver ಚಿನ್ನ
English summary

Gold Prices Fall As Dollar Gains Ground

Gold prices dropped in trade, as the US dollar showed some strength against a whole lot of currencies. Gold for 22 karats was last seen trading at Rs 28,365 in Mumbai. This was a drop of almost Rs 15 per gram.
Story first published: Thursday, December 1, 2016, 16:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X