For Quick Alerts
ALLOW NOTIFICATIONS  
For Daily Alerts

ನೋಟು ರದ್ದತಿ ಎಫೆಕ್ಟ್: ಜನಧನ ಖಾತೆಗಳ ಬ್ಯಾಲೆನ್ಸ್ ಏರಿಕೆ

ನೋಟು ನಿಷೇಧದ ನಂತರದ ಬೆಳವಣಿಗೆಯಲ್ಲಿ ಜನಧನ ಖಾತೆಗಳಿಗೆ ಹೆಚ್ಚಿನ ಪ್ರಮಾಣದ ಹಣ ಹರಿದು ಬರುತ್ತಿದ್ದು, ಕೇವಲ 14 ದಿನಗಳಲ್ಲಿ ಶೇ. 60ರಷ್ಟು ಬ್ಯಾಲೆನ್ಸ್ ಮೊತ್ತ ಏರಿಕೆಯಾಗಿದೆ. ನವೆಂಬರ್ 23ರ ನಂತರದಲ್ಲಿ ಶೇ. 2.04ರಷ್ಟು ಮಾತ್ರ ವೃದ್ಧಿಯಾಗಿದೆ.

By Siddu
|

ನೋಟು ನಿಷೇಧದ ನಂತರದ ಬೆಳವಣಿಗೆಯಲ್ಲಿ ಜನಧನ ಖಾತೆಗಳಿಗೆ ಹೆಚ್ಚಿನ ಪ್ರಮಾಣದ ಹಣ ಹರಿದು ಬರುತ್ತಿದ್ದು, ಕೇವಲ 14 ದಿನಗಳಲ್ಲಿ ಶೇ. 60ರಷ್ಟು ಬ್ಯಾಲೆನ್ಸ್ ಮೊತ್ತ ಏರಿಕೆಯಾಗಿದೆ. ಆದರೆ ನವೆಂಬರ್ 23ರ ನಂತರದಲ್ಲಿ ಶೇ. 2.04ರಷ್ಟು ಮಾತ್ರ ವೃದ್ಧಿಯಾಗಿದೆ.

 

ನವೆಂಬರ್ 23ರವರೆಗೆ ಪ್ರಧಾನಮಂತ್ರಿ ಜನಧನ ಖಾತೆಗಳಲ್ಲಿ 72,834.72 ಕೋಟಿ ಮೊತ್ತ ಜಮಾ ಆಗಿತ್ತು. ನಂತರ ನವೆಂಬರ್ 30 ರವರೆಗೆ 74,321.55 ಕೋಟಿಗೆ ಏರಿಕೆಯಾಗಿದೆ.

 

ನವೆಂಬರ್ 23 ರಿಂದ 30 ನಡುವಲ್ಲಿ ಜನಧನ ಖಾತೆಗಳು 25.67 ಕೋಟಿಯಿಂದ 25.78 ಕೋಟಿಗೆ ಹೆಚ್ಚಳವಾಗಿವೆ. ನವೆಂಬರ್ 9-23 ರ ಅವಧಿಯಲ್ಲಿ 16.47 ಲಕ್ಷ ಹೊಸ ಜನಧನ ಖಾತೆಗಳು ಸೇರ್ಪಡೆಯಾಗಿವೆ. ಅನಾಣ್ಯೀಕರಣದ ಹಿನ್ನೆಲೆಯಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಗಳ ಪ್ರಮಾಣವು ತಗ್ಗುತ್ತಿದೆ.

ನೋಟು ರದ್ದತಿ ಎಫೆಕ್ಟ್: ಜನಧನ ಖಾತೆಗಳ ಬ್ಯಾಲೆನ್ಸ್ ಏರಿಕೆ

Read more about: jandhan account money
English summary

Jan Dhan balance increases by 2% in 3rd week of demonetisation

The balance amount in Pradhan Mantri Jan Dhan Yojna (PMJDY) account, which witnessed a growth of around 60 per cent in just 14 days after November 9, registered only 2.04 per cent growth after November 23.
Story first published: Saturday, December 3, 2016, 14:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X