For Quick Alerts
ALLOW NOTIFICATIONS  
For Daily Alerts

ರುಪೇ ಕಾರ್ಡ್ ಬಳಕೆಯಲ್ಲಿ ಭಾರಿ ಏರಿಕೆ

ಈಗ ಎಲ್ಲೆಲ್ಲೂ ನೋಟು ರದ್ದತಿ ಎಫೆಕ್ಟ್..! ಇದು ನಗದು ರಹಿತ ವ್ಯವಹಾರಗಳಲ್ಲೂ ಕಂಡು ಬರುತ್ತಿದ್ದು, ಗ್ರಾಹಕರು ಹೆಚ್ಚೆಚ್ಚು ಕ್ಯಾಶ್ ಲೆಸ್ ವ್ಯವಹಾರಗಳತ್ತ ಮುಖಮಾಡುತ್ತಿದ್ದಾರೆ.

By Siddu
|

ಈಗ ಎಲ್ಲೆಲ್ಲೂ ನೋಟು ರದ್ದತಿ ಎಫೆಕ್ಟ್..! ಇದು ನಗದು ರಹಿತ ವ್ಯವಹಾರಗಳಲ್ಲೂ ಕಂಡು ಬರುತ್ತಿದ್ದು, ಗ್ರಾಹಕರು ಹೆಚ್ಚೆಚ್ಚು ಕ್ಯಾಶ್ ಲೆಸ್ ವ್ಯವಹಾರಗಳತ್ತ ಮುಖಮಾಡುತ್ತಿದ್ದಾರೆ.

 

ನೋಟು ನಿಷೇಧದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಲ್ಲಿ ರುಪೇ ಕಾರ್ಡ್ ಬಳಕೆದಾರರ ಸಂಖ್ಯೆ ಶೇ. 118.6ರಷ್ಟು ಏರಿಕೆಯಾಗಿದೆ. ಒಟ್ಟಾರೆಯಾಗಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡು ವ್ಯವಹಾರ ಶೇ. 70.5ರಷ್ಟು ಹೆಚ್ಚಳ ಕಂಡಿದೆ.

 

ಆರ್ಬಿಐ ಅಂಕಿಅಂಶಗಳ ಪ್ರಕಾರ ನವೆಂಬರ್ 9 ರಿಂದ 15ರ ಅವಧಿಯಲ್ಲಿ ರುಪೇ ಕಾರ್ಡ್ POS ಬಳಕೆ ಶೇ. 200.6 ಆಗಿದ್ದು, 46.6 ಲಕ್ಷ ವ್ಯವಹಾರಗಳು ನಡೆದಿವೆ. ಒಟ್ಟಿನಲ್ಲಿ ಹಳೆ ನೋಟುಗಳ ನಿಷೇಧದ ನಂತರ ಹೆಚ್ಚಿನ ಜನರು ಡಿಜಿಟಲ್ ವ್ಯವಹಾರ ನಡೆಸುತ್ತಿದ್ದಾರೆ.

ರುಪೇ ಕಾರ್ಡ್ ಬಳಕೆಯಲ್ಲಿ ಭಾರಿ ಏರಿಕೆ

English summary

RuPay Card Usage Jumps 118%

RuPay card usage jumped by over 118.6 per cent in the week following demonetisation that took effect from November 8 mid-night while the overall debit and credit card transactions recorded an increase of 70.5 per cent.
Story first published: Saturday, December 3, 2016, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X