For Quick Alerts
ALLOW NOTIFICATIONS  
For Daily Alerts

ಸಚಿನ್ ಮತ್ತು ಬಿನ್ನಿ ಬನ್ಸಾಲ್ 'ಏಷಿಯನ್ ಆಫ್ ದಿ ಇಯರ್' ಗೌರವಕ್ಕೆ ಭಾಜನ

ಫ್ಲಿಪ್ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರನ್ನು ಸ್ಟ್ರೈಟ್ಸ್ ಟೈಮ್ಸ್ ಆಫ್ ಸಿಂಗಪುರ ಮ್ಯಾಗಜೀನ್ ಪ್ರತಿಷ್ಠಿತ '2016 ಏಷಿಯನ್ ಆಫ್ ದಿ ಇಯರ್' ಗೌರವಕ್ಕೆ ಆಯ್ಕೆ ಮಾಡಿದೆ.

By Siddu
|

ಫ್ಲಿಪ್ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರನ್ನು ಸ್ಟ್ರೈಟ್ಸ್ ಟೈಮ್ಸ್ ಆಫ್ ಸಿಂಗಪುರ ಮ್ಯಾಗಜೀನ್ ಪ್ರತಿಷ್ಠಿತ '2016 ಏಷಿಯನ್ ಆಫ್ ದಿ ಇಯರ್' ಗೌರವಕ್ಕೆ ಆಯ್ಕೆ ಮಾಡಿದೆ.

 

ಇದಕ್ಕೂ ಮುನ್ನ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಟೈಮ್ ಮ್ಯಾಗಜೀನ್ ಪ್ರಕಟಿಸಿದ ಜಗತ್ತಿನ ನೂರು ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

 

ಫ್ಲಿಪ್ಕಾರ್ಟ್ ತೆಗೆದುಕೊಂಡಿರುವ ನವೀನ ಕ್ರಮಗಳು, ದೇಶದಲ್ಲಿ ತಂತ್ರಜ್ಞಾನದ ಮೂಲಕ ವಾಣಿಜ್ಯ ಪರಿವರ್ತಿಸುವ ಗುರಿಯನ್ನು ಹೊಂದಿರುವುದು ಈ ಸಾಧನೆಗೆ ಕಾರಣವಾಗಿದೆ. ಎಲ್ಲ ಭಾರತೀಯರ ಪರವಾಗಿ ಈ ಗೌರವವನ್ನು ಸ್ವೀಕರಿಸುತ್ತಿದ್ದೇವೆ ಎಂದು ಸಚಿನ್ ಮತ್ತು ಬಿನ್ನಿ ಬನ್ಸಾಲ್ ಹೇಳಿದ್ದಾರೆ.

ಸಚಿನ್ ಮತ್ತು ಬಿನ್ನಿ ಬನ್ಸಾಲ್ 'ಏಷಿಯನ್ ಆಫ್ ದಿ ಇಯರ್' ಗೌರವ

Read more about: flipkart commerce
English summary

Sachin Bansal, Binny Bansal named ‘Asian of the Year’

After Time Magazine put Flipkart Founders — Sachin Bansal and Binny Bansal — on the list of 100 Most Influential People in the world, the Straits Times of Singapore has chosen them for the prestigious “2016 Asian of the Year” as part of a group called the “The Disruptors.”
Story first published: Monday, December 5, 2016, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X