For Quick Alerts
For Daily Alerts
ಚಿನ್ನದ ಬೆಲೆ ಕುಸಿತ
ನೋಟು ರದ್ದತಿ ಚಿನಿವಾರ ಪೇಟೆಯ ಮೇಲೆ ಕೊಂಚ ಜಾಸ್ತಿ ಪರಿಣಾಮ ಬೀರಿದೆ. ಕಳೆದ ವಾರ ಕುಸಿತ ಕಂಡಿದ್ದ ಚಿನ್ನದ ದರ ಈಗ ಮತ್ತೆ ನಿಧಾನ ಗತಿಯಲ್ಲಿ ಏರುಮುಖವಾಗಿ ಸಾಗಿದೆ.
|
ನೋಟು ರದ್ದತಿ ಚಿನಿವಾರ ಪೇಟೆಯ ಮೇಲೆ ಕೊಂಚ ಜಾಸ್ತಿ ಪರಿಣಾಮ ಬೀರಿದೆ. ಕಳೆದ ವಾರ ಕುಸಿತ ಕಂಡಿದ್ದ ಚಿನ್ನದ ದರ ಈಗ ಮತ್ತೆ ನಿಧಾನ ಗತಿಯಲ್ಲಿ ಏರುಮುಖವಾಗಿ ಸಾಗಿದೆ. ಭಾರತದಲ್ಲಿ ಚಿನ್ನದ ದರ
ಭಾರತದಲ್ಲಿ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಾಸರಿಯಾಗಿ ಕುಸಿತ ಕಂಡಿದೆ. ಜಾಗತಿಕವಾಗಿ ಇಳಿಕೆಯಾದರೂ ಹೆಚ್ಚು ಕಡಿಮೆ ರೂ. 28,000 ದರದಲ್ಲಿ 22 ಕ್ಯಾರೆಟ್ ಚಿನ್ನ ಮಾರಾಟವಾಗುತ್ತಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ 1177 ಡಾಲರ್ ಕುಸಿತ ಕಂಡಿದೆ. ಕಳೆದ ಕೆಲ ವಾರಗಳಿಂದ ಬಂಗಾರ ಸತತವಾಗಿ ಕುಸಿತದ ಕಡೆ ಮುಖ ಮಾಡಿದೆ.
English summary